ಇಂದು ಒಂದೇ ದಿನ 57,333 ಜನರು ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆ

 ಬೆಂಗಳೂರು – ರಾಜ್ಯದಲ್ಲಿ ಸೋಮವಾರ ಒಂದೇ ದಿನ 25,311 ಜನರಿಗೆ ಕೊರೋನಾ ಸೋಂಕು ದೃಢಪಟ್ಟಿದ್ದು, 529 ಜನರು ಸಾವಿಗೀಡಾಗಿದ್ದಾರೆ. 57,333 ಜನರು ಗುಣಮುಖರಾಗಿ ಇಂದು ಬಿಡುಗಡೆಯಾಗಿದ್ದಾರೆ.



ಬೆಂಗಳೂರಿನಲ್ಲಿ 5701 ಜನರಿಗೆ ಇಂದು ಸೊಂಕು ಪತ್ತೆಯಾಗಿದ್ದು, 297 ಜನರು ಸಾವಿಗೀಡಾಗಿದ್ದಾರೆ. 

Post a Comment

Previous Post Next Post