ಭಾರತದ ಟ್ವಿಟ್ಟರ್ ಕಚೇರಿಯ ಮೇಲೆ ದೆಹಲಿ ಪೊಲೀಸ್ ವಿಶೇಷ ಘಟಕ ದಾಳಿ

ನವದೆಹಲಿ; ಭಾರತದ ನವದೆಹಲಿ ಲುಡು ಸರಯಿಯಲ್ಲಿರುವ ಹಾಗೂ ಗುರುಗ್ರಾಮದಲ್ಲಿರುವ ಟ್ವಿಟ್ಟರ್ ಕಚೇರಿಯ ಮೇಲೆ ಏಕಕಾಲಕ್ಕೆ ಸೋಮವಾರ ಸಂಜೆ ದೆಹಲಿ ಪೊಲೀಸ್ ವಿಶೇಷ ಘಟಕ ದಾಳಿ ಮಾಡಿದೆ ಎಂದು ಎಎನ್್ಐ ಸುದ್ದಿ ಸಂಸ್ಥೆಯಿಂದ ಖಚಿತಪಡಿಸಿದೆ.

ಬಿಜೆಪಿಯ ಸಂಬಿತ್ ಪಾತ್ರಾ ಅವರು ಕೋವಿಡ್ ಟೂಲ್ ಕಿಟ್ ಹಗರಣಕ್ಕೆ ಸಂಬಂಧಿಸಿದಂತೆ ಟ್ವಿಟ್ಟರ್ ಮೇಲೆ   ದೂರು ನೀಡಿದ್ದರು. ಟ್ವಿಟ್ಟರ್ ಮೇಲೆ ದೆಹಲಿ ಪೊಲೀಸ್ ದೂರು ದಾಖಲಿಸಿದ್ದಾರೆ.


Post a Comment

Previous Post Next Post