ಹೋಂ ಕ್ವಾರಂಟೈನ್ ಆಗಿರುವ ಕೊರೋನಾ ಸೋಂಕಿತ ಕುಟುಂಬದ ಸದಸ್ಯರಿಗೆ ಔಷಧಿ ಮತ್ತು ಉಪಹಾರ ಪುರೈಕೆ
0
ಹಾಸನ ಜಿಲ್ಲಾ ಶಾಸಕ ಪ್ರೀತಮ್ ರವರ ತಂಡದ ಸದಸ್ಯರು ಪ್ರತಿ ದಿನ ಮುಂಜಾನೆ ಹೋಂ ಕ್ವಾರಂಟೈನ್ ಆಗಿರುವ ಕೊರೋನಾ ಸೋಂಕಿತ ಕುಟುಂಬದ ಸದಸ್ಯರಿಗೆ ಬೇಕಾಗುವ ಔಷಧಿ, ಉಪಹಾರ, ಊಟದ ಮಾಹಿತಿಯನ್ನು ದೂರವಾಣಿ ಮೂಲಕ ತೆಗೆದುಕೊಂಡು ನಂತರದಲ್ಲಿ ಅದನ್ನು ಪೂರೈಕೆ ಮಾಡಲು ಕಾರ್ಯಪ್ರವೃತ್ತರಾಗುತ್ತಾರೆ .