ಕರೋನ ರೋಗಕ್ಕೆ ತುತ್ತಾಗದ್ದವರಿಗೆ ಆತ್ಮಸ್ಥೈರ್ಯ ತುಂಬಿದ ಅಧಿಕಾರಿಗಳು

ಅರಕಲಗೂಡು:  ಮದಲಾಪುರದಲ್ಲಿ ಕರೋನ ರೋಗಕ್ಕೆ ತುತ್ತಾಗದ್ದರಿಂದ ಮಲ್ಲಿಪಟ್ಟಣ ಆರೋಗ್ಯ ಇಲಾಖೆ ಮತ್ತು  ಗ್ರಾಂ ಪಂಚಾಯತ್ ,ಕಂದಯ ಇಲಾಖೆಯ ಎಲ್ಲಾ ಅಧಿಕಾರಿಗಳ ತಂಡ ಬೇಟಿ ನೀಡಿ ಜನರಿಗೆ ಆತ್ಮ ಸ್ಥೈರ್ಯ ತುಂಬಿದರು ಇದೆ ಸಂದರ್ಭದಲ್ಲಿ. ಅನೆಕರ ಆರೋಗ್ಯ ತಪಾಸಣೆಯನ್ನು ನೆಡಸಲಾಯತು  ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಆದ್ಯಕ್ಷರಾದ ಎಂ ಆರ್ ರಂಗಸ್ವಾಮಿ ಹಾಗು ತಾಲ್ಲೊಕು ಆರೋಗ್ಯ ಅಧಿಕಾರಿ ಡಾ ಸ್ವಾಮಿಗೌಡರು ಮತ್ತು ಮಲ್ಲಿಪಟ್ಠಣ ಅರೋಗ್ಯ ಆದಿಕಾರಿ   ಡಾ ಪೂಜಾ, ನರ್ಸ್ ಜುಬೆದ ಅಂಗನವಾಡಿ ಕಾರ್ಯಕರ್ತೆ ಮೊದಮಣಿ ಆಶಾ ಕಾರ್ಯಕರ್ತೆ ಶಾಂತ ಇತರರು ಇದ್ದರು.

Post a Comment

Previous Post Next Post