Homeಬೇಲೂರು ಹಳೇಬೀಡಿನಲ್ಲಿ ಹೆಚ್ಚಾದ ಕೊರೊನಾ ಹೊಯ್ಸಳಬಡಾವಣೆ ಬೂದಿಗುಂಡಿ ಪ್ರದೇಶ ಸೀಲ್‍ಡೌನ್ May 28, 2021 0 ಬೇಲೂರು ತಾಲ್ಲೂಕಿನ ಹಳೇಬೀಡು ಪಟ್ಟಣದ ಹೊಯ್ಸಳಬಡಾವಣೆ ಹಾಗೂ ಬೂದಿಗುಂಡಿ ಬಡಾವಣೆ ವ್ಯಾಪ್ತಿಯಲ್ಲಿ ಕೊರೊನಾ ಪ್ರಕರಣ ಹೆಚ್ಚಾಗಿರುವುದರಿಂದ ಈ ಬಡಾವಣೆಗಳನ್ನು ನಿಷೇಧಿತ ಪ್ರದೇಶವೆಂದು ಘೋಷಿಸಿ ಸೀಲ್‍ಡೌನ್ ಮಾಡಲಾಗಿದೆ. Tags ಬೇಲೂರು Facebook Twitter