ಹಾಸನದ ಸಾರ್ವಜನಿಕ ಸ್ಥಳಗಳಿಗೆ ಹಾಗೂ ಮನೆಗಳಿಗೆ ಔಷಧಿ ಸಿಂಪಡಣೆ
0
ಹಾಸನ ನಗರಸಭೆವತಿಯಿಂದ ಪೌರಾಯುಕ್ತ ಕೃಷ್ಣಮೂರ್ತಿ ಮತ್ತು ಎ.ಇ.ಇ ಇಂಜಿನಿಯರ್ ವೆಂಕಟೇಶ್ವರವರ ಅದೇಶದಂತೆ ಇಂದು ಬೆಳಗ್ಗೆ ಹಿರಿಯ ಮತ್ತು ಕಿರಿಯ ಆರೋಗ್ಯ ನಿರೀಕ್ಷಕರಾದ ಆನಂದ್ ಹಾಗೂ ಮಂಜುನಾಥ್ ಮಾರ್ಗದರ್ಶನದಲ್ಲಿ 4 ಮತ್ತು5 ನೇ ವಾರ್ಡಿನ ಐಪೋ ಫ್ಲೋರೈಡ್ ಔಷಧಿ ಸಿಂಪಡಣೆ ಮಂಡಿಸಲಾಯಿತು ಇದೇ ಸಂದರ್ಭದಲ್ಲಿ ಪರಶುರಾಮ್ ಹಾಗೂ ನಾಗಭೂಷಣ ಮತ್ತು ಪೌರಕಾರ್ಮಿಕರು ಇದ್ದರು.