ಶ್ರವಣಬೆಳಗೊಳ :ಕೋವಿಡ್ ಎರಡನೇ ಅಲೆ ಹೋಬಳಿಯಲ್ಲಿ ವ್ಯಾಪಕವಾಗಿ ಹರಡುತ್ತಿದ್ದು. ಸೋಂಕಿನ ಗುಣ ಲಕ್ಷಣ ಹಾಗೂ ಆತಂಕದಿಂದ ದಿನದಿಂದ ದಿನಕ್ಕೆ ಕೋವಿಡ್ ಟೆಸ್ಟ್ ಗೆ ಜನ ಹೆಚ್ಚಾಗುತ್ತಿದ್ದಾರೆ
ಪ್ರಾಥಮಿಕ ಸಮುದಾಯ ಅರೋಗ್ಯ ಕೇಂದ್ರದಲ್ಲಿ ಪ್ರತಿ ನಿತ್ಯ 40 ಜನರಿಗೆ ಮಾತ್ರ ಕೋವಿಡ್ ಟೆಸ್ಟ್ ಮಾಡಲಾಗುತ್ತಿದೆ. ಹಲವಾರು ಸಾರ್ವಜನಿಕರು ತಾಲ್ಲೂಕು ಆಸ್ಪತ್ರೆಗೆ ತೆರಳುತ್ತಿದ್ದಾರೆ.
Tags
ಚನ್ನರಾಯಪಟ್ಟಣ