ಚಿಕ್ಕಮಗಳೂರು : ಅಧಿಕಾರಿಗಳನ್ನು ನೋಡಿ ವಧುವನ್ನು ಬಿಟ್ಟು ಪರಾರಿಯಾದ ವರ
ವಧುವನ್ನ ಸ್ಟೇಜ್ ಮೇಲೆಯೇ ಬಿಟ್ಟು ಓಡಿ ಹೋದ ವರ
ಕಡೂರು ತಾಲೂಕಿನ ಕರಿಕಲ್ಲಳ್ಳಿಯಲ್ಲಿ ಘಟನೆ
ಕೊವಿಡ್ ನಿಯಮ ಉಲ್ಲಂಘಿಸಿ ಅದ್ಧೂರಿ ಮದುವೆ ಆಯೋಜನೆ
ಅಧಿಕಾರಿಗಳನ್ನ ನೋಡುತ್ತಲೇ ಪರಾರಿಯದ ಜನರು
ಭರ್ಜರಿ ಭೋಜನವನ್ನೂ ಬಿಟ್ಟು ಎಸ್ಕೇಪ್ ಆದ ಜನ
ಕೊರೋನಾ ನಡುವೆಯೂ ಅದ್ದೂರಿಯಾಗಿ ಜೋಡಿ ಮದುವೆ
ಹತ್ತು ಜನಕ್ಕೆಂದು ಪರ್ಮಿಷನ್ ತಂದು ನೂರಾರು ಜನರು ಭಾಗಿ
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ್ದ ಅಧಿಕಾರಿಗಳು
ಸ್ಥಳಕ್ಕೆ ಭೇಟಿ ನೀಡಿದ್ದ ಜೋಡಿಹೋಚಿಹಳ್ಳಿ ಗ್ರಾ.ಪಂ ಅಧಿಕಾರಿಗಳು
ಚಿಕ್ಕಮಗಳೂರು ಜಿಲ್ಲೆ ಕಡೂರು ತಾಲೂಕು
Tags
ಚಿಕ್ಕಮಗಳೂರು