ಶ್ರೀಕ್ಷೇತ್ರ ಸಿಗಂದೂರು ಚೌಡೇಶ್ವರಿ ದೇವಿ ತಾಯಿಯ ಅನುಗ್ರಹದಿಂದ ಇಂದಿನ ರಾಶಿ ಭವಿಷ್ಯತಿಳಿದುಕೊಳ್ಳಲು
ಶ್ರೀಕೊಲ್ಲೂರು ಮೂಕಾಂಬಿಕಾ ದೇವಿ.ಅಮವಾಸ್ಯೆ ಹುಣ್ಣಿಮೆ ಗ್ರಹಣ ಕಾಲದ ಚೌಡೇಶ್ವರಿ ದೇವಿ ಬಲಿಷ್ಠ ಶಕ್ತಿಪೂಜೆ ಚೌಡಿ ಉಪಾಸನ ಶಕ್ತಿಗಳಿಂದ ನಿನ್ನ ಸಮಸ್ಯೆಗಳಾದ ಸ್ತ್ರೀವಶೀಕರಣ ಪುರುಷ ವಶೀಕರಣ ಮದುವೆ,ಸಂತಾನ,ಪ್ರೀತಿಯಲ್ಲಿ ನಂಬಿ ಮೋಸ,ವಶೀಕರಣ ಸಾಲದಿಂದ ವಿಮುಕ್ತಿ,ನಿಮ್ಮ ಎಲ್ಲಾ ಕಾರ್ಯಗಳಿಗೆ 5 ದಿನಗಳಲ್ಲಿ ಸವರ್ಜಯ ಯಾವುದೆ ಕಠಿಣ ಗುಪ್ತ ಸಮಸ್ಯೆಗಳಿಗೆ ವಿಶೇಷ ಪರಿಹಾರ (ನುಡಿದಂತೆ ನಡೆಯುವುದು) ಇಂದೆ ಕರೆ ಮಾಡಿ ನಿಮ್ಮ ನೋವನ್ನು ಹಂಚಿಕೊಳ್ಳಿ 9008993001
ಮೇಷ ರಾಶಿ:- ನೀವು ಇಂದು ಹಣಕಾಸಿನ ದೃಷ್ಟಿಯಿಂದ ಲಾಭವನ್ನು ಪಡೆಯಬಹುದು ಆದರೆ ಅನಗತ್ಯ ಖರ್ಚು ನಿಮ್ಮ ಬಜೆಟನ್ನು ಹಾಳುಮಾಡುತ್ತದೆ. ಈ ಸಮಯದಲ್ಲಿ ನಿಮ್ಮ ಖರ್ಚನ್ನು ನಿಯಂತ್ರಿಸಲು ಕಲಿಯಬೇಕು. ಇಂದು ನೀವು ಮಾಡುವ ಕೆಲಸಗಳಿಂದ ಆಗುವ ತೊಂದರೆಗಳನ್ನು ತಪ್ಪಿಸಬೇಕು. ನಿಮ್ಮ ಸಂಗಾತಿಯೊಂದಿಗೆ ಸಮಯ ಕಳೆಯಲು ಸಾಕಷ್ಟು ಅವಕಾಶ ದೊರೆಯುತ್ತದೆ. ಕೆಲವು ಮಾನಸಿಕ ಒತ್ತಡಗಳು ಸಂಭವಿಸುತ್ತದೆ. ಇಂದು ಹೆಚ್ಚಿನ ಮಟ್ಟಿಗೆ ಕೆಲಸಗಳು ಸುಧಾರಿಸುತ್ತದೆ. ಕುಟುಂಬದ ಬಗ್ಗೆ ಹೆಚ್ಚು ಕಾಳಜಿ ಇರಲಿ. ಇಂದಿನ ನಿಮ್ಮ ಅದೃಷ್ಟ ಬಣ್ಣ ನೇರಳೆ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 7: 15 ನಿಮಿಷ ರಿಂದ ಮಧ್ಯಾಹ್ನ 2 ಗಂಟೆಯವರೆಗೆ
ವೃಷಭ ರಾಶಿ:- ಆರ್ಥಿಕ ಕ್ಷೇತ್ರದಲ್ಲಿ ಇಂದು ಉತ್ತಮವಾಗಿದೆ ನಿಮ್ಮ ಮನೆಗೆ ಕೆಲವು ಬೆಲೆಬಾಳುವ ವಸ್ತುಗಳನ್ನು ಖರೀದಿಸಬಹುದು. ಕೌಟುಂಬಿಕವಾಗಿ ಸಂತೋಷ ಮತ್ತು ಸಡಗರ ಇರುತ್ತದೆ. ಕುಟುಂಬದ ಕೆಲವು ಐಕ್ಯತೆ ಮತ್ತು ಸ್ವಾರಸ್ಯ ಕಥೆಯಿಂದ ಕೂಡಿರುತ್ತದೆ. ಇಂದು ಕುಟುಂಬದ ಜವಾಬ್ದಾರಿಗಳನ್ನು ನಿರ್ವಹಿಸಲು ನಿಮಗೆ ಸಾಕಷ್ಟು ಸಮಯ ಸಿಗುತ್ತದೆ. ಸಂಗಾತಿಯ ಪ್ರೀತಿ ಮತ್ತು ಬೆಂಬಲದಿಂದಾಗಿ ನಿಮಗೆ ಕುಟುಂಬದಲ್ಲಿ ಔಚಿತ್ಯ ಕೂಡಿರುತ್ತದೆ. ನಿಮ್ಮ ಆತ್ಮೀಯರಿಂದ ಒಂದು ಒಳ್ಳೆಯ ಕೆಲಸವಾಗುತ್ತದೆ. ಅಧ್ಯಯನದಲ್ಲಿ ಏಕಾಗ್ರತೆ ಇಲ್ಲದೆ ವಿದ್ಯಾರ್ಥಿಗಳು ಕೆಲವು ತೊಂದರೆಗಳನ್ನು ಎದುರಿಸಬೇಕಾಗುತ್ತದೆ. ಪೂರ್ತಿ ಏಕಾಗ್ರತೆಯಿಂದ ಕೂಡಿದರೆ ಒಳ್ಳೆಯ ಜ್ಞಾನವನ್ನು ಪಡೆಯಬಹುದು. ಇಂದಿನ ನಿಮ್ಮ ಅದೃಷ್ಟ ಬಣ್ಣ ಕಿತ್ತಲೆ ನಿಮ್ಮ ಅದೃಷ್ಟ ಸಂಖ್ಯೆ 1 ನಿಮ್ಮ ಒಳ್ಳೆಯ ಸಮಯ ಮಧ್ಯಾಹ್ನ 12 ಗಂಟೆಯಿಂದ ರಾತ್ರಿ 9ರವರೆಗೆ
ಮಿಥುನ ರಾಶಿ:- ಹಣಕಾಸಿನ ವಿಚಾರದ ಬಗ್ಗೆ ಹೆಚ್ಚು ಕಾಳಜಿಯನ್ನು ವಹಿಸಿ. ನಿಮ್ಮ ಕುಟುಂಬದಲ್ಲಿ ಏನಾದ್ರೂ ತೊಂದರೆ ಆಗುತ್ತದೆ ಇನ್ನು ನಿಮ್ಮ ಯೋಜನೆಗಳನ್ನು ಪೂರ್ಣಗೊಳಿಸುತ್ತದೆ. ವ್ಯಾಪಾರಸ್ಥರ ಆಗಿದ್ದರೆ ಇಂದು ಕೆಲಸವನ್ನು ಪ್ರಾರಂಭಿಸಬೇಡಿ. ಕುಟುಂಬ ಜೀವನವು ಇಂದು ಚೆನ್ನಾಗಿರುತ್ತದೆ. ನಿಮ್ಮ ಸಂಗಾತಿಯಿಂದ ಉಡುಗೊರೆಯನ್ನು ಸಹ ಪಡೆಯುತ್ತೀರಿ. ಪೂರ್ವಜರ ಕಾಲದಿಂದ ಇರುವ ಆಸ್ತಿಯು ಇಂದು ಪರಿಹಾರಗೊಳ್ಳುತ್ತವೆ. ಸಾಕಷ್ಟು ಸಮತೋಲಿತವಾಗಿ ವರ್ತಿಸಿ. ಇಂದು ಸ್ವಲ್ಪ ದುರ್ಬಲರಾಗಿರುತ್ತಾರೆ ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ ಸಂಜೆ 5 ಗಂಟೆ 50 ನಿಮಿಷ ದಿಂದ ರಾತ್ರಿ ಎಂಟರವರೆಗೆ
ಕರ್ಕಾಟಕ ರಾಶಿ:- ಇಂದು ನೌಕರರು ತಮ್ಮ ಪ್ರತಿಭೆಯನ್ನು ತೋರಿಸಲು ಅವಕಾಶ ಸಿಗುತ್ತದೆ. ನಿಮ್ಮ ಮೇಲಧಿಕಾರಿಗಳು ಯಾವುದೇ ದೂರನ್ನು ನೀಡಿದರು ಅದನ್ನು ಸಮರ್ಥನೆಯೊಂದಿಗೆ ಪೂರ್ಣಗೊಳಿಸಿ ಇದರಿಂದ ನಿಮಗೆ ಅದೃಷ್ಟದ ಬಾಗಿಲು ತೆರೆಯಬಹುದು ಹಾಗಾಗಿ ಯಶಸ್ವಿಗೊಳಿಸಿ ನಿಮ್ಮ ಜೀವನದಲ್ಲಿ ಯಾವುದಾದರೂ ವಿವಾದಗಳು ನಡೆಯಬಹುದು ಅವರು ಬಯಸುವುದು ನಿಮ್ಮ ಒಳ್ಳೆದಕ್ಕೆ ಎಂದು ಅರ್ಥ ಮಾಡಿಕೊಳ್ಳಬೇಕು ಆತ್ಮವಿಶ್ವಾಸದಿಂದ ಮಾಡಿದ ಕೆಲಸದಲ್ಲಿ ಯಶಸ್ವಿಯನ್ನು ಪಡೆಯುತ್ತೀರಿ. ಸಾಧ್ಯವಾದಷ್ಟು ಪ್ರಮುಖ ಯೋಜನೆಗಳನ್ನು ನಿಮ್ಮ ನಿರ್ಧಾರ ತೆಗೆದುಕೊಳ್ಳಲು ಪ್ರಯತ್ನಿಸಿ. ಇಂದಿನ ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 9 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 9.15 ರಿಂದ ಮಧ್ಯಾಹ್ನ 12 ಗಂಟೆಯವರೆಗೆ
ಸಿಂಹ ರಾಶಿ:- ಇಂದು ನೀವು ಉತ್ತಮ ಮನಸ್ಥಿತಿಯಲ್ಲಿ ಇರುತ್ತೀರಿ. ಮನರಂಜನೆ ವಿಚಾರಗಳಲ್ಲಿ ಹೆಚ್ಚು ತೊಡಗಿಸಿಕೊಳ್ಳುತ್ತೇನೆ. ನೀವು ಬೇರೆಯವರಿಗೆ ಭರವಸೆ ನೀಡುವ ಮೊದಲು ಯೋಚನೆ ಮಾಡಿ ಬರವಸೆ ಕೊಡಿ. ಸಂಗಾತಿಯೊಂದಿಗೆ ಸರಿಯಾಗಿ ಒಡನಾಟ ವಿಲ್ಲದಿದ್ದರೆ ನೀವು ಹೊಂದಿಕೊಂಡು ಪರಿಹರಿಸಿಕೊಳ್ಳುವುದು. ನಿರೀಕ್ಷಿತ ಹಣವನ್ನು ಪಡೆಯಲು ನೀವು ತುಂಬ ಸಂತೋಷ ಕೊಳ್ಳುತ್ತೀರಿ ಇದರಿಂದ ಒಳ್ಳೆಯ ಪರಿಹಾರವನ್ನು ಪಡೆಯುತ್ತೀರಿ ಸಂತೋಷ ಮತ್ತು ಶಾಂತಿ ಸ್ವಭಾವದ ಮನೋಭಾವನೆ ಇರುತ್ತದೆ ಅದೃಷ್ಟ ಬಣ್ಣ ಬಿಳಿ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ ಏಳು ಮೂವತ್ತರಿಂದ ಸಂಜೆ ಆರರವರೆಗೆ.
ಕನ್ಯಾ ರಾಶಿ:- ವಿವಾಹವಾಗುವವರಿಗೆ ಈ ದಿನವೂ ಅತ್ಯುತ್ತಮವಾಗಿದೆ ವ್ಯಾಪಾರಸ್ಥರ ಆಗಿದ್ದರೆ ಇಂದು ದೊಡ್ಡ ಅವಕಾಶ ಸಿಗಬಹುದು. ಇನ್ನು ನಿಮ್ಮ ಆರೋಗ್ಯದ ಬಗ್ಗೆ ಚೆನ್ನಾಗಿ ಕಾಳಜಿವಹಿಸಬೇಕಾಗುತ್ತದೆ. ವೈವಾಹಿಕ ಜೀವನದಲ್ಲಿ ಒಳ್ಳೆಯದನ್ನು ನಿರೀಕ್ಷಿಸಲಾಗಿದೆ. ಜೀವನದಲ್ಲಿ ನಡೆಯುತ್ತಿರುವ ದೀರ್ಘಕಾಲದ ಇಂದು ಮುಕ್ತಾಯಗೊಳ್ಳುತ್ತದೆ ಪ್ರಣಯ ಜೀವನದಲ್ಲಿ ಸಂಗತಿಯನ್ನು ಅನುಮಾನಿಸುವುದು ತಪ್ಪಿಸಿ ಬಲವಾದ ಸಂಭವ ದಲ್ಲಿ ನಂಬಿಕೆಯಿರುತ್ತದೆ. ಇಂದು ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ 07:20 ರಿಂದ ಮಧ್ಯಾಹ್ನ ಮೂರರವರೆಗೆ
ತುಲಾ ರಾಶಿ:- ಕೆಲಸದಲ್ಲಿ ಹಿಂದೂ ನಿರಂತರ ಪ್ರಯತ್ನ ಮತ್ತು ಪರಿಶ್ರಮ ವಿರಲಿ. ನಿಮ್ಮ ಗುರಿಯತ್ತ ನಿಮ್ಮ ಸಾಧನೆಯು ಯಶಸ್ವಿ ಗೊಳ್ಳುತ್ತದೆ ಹಿರಿಯರ ಬೆಂಬಲವು ದೊರೆಯುತ್ತದೆ ಈ ಜೀವನವು ವೈವಾಹಿಕ ಜೀವನದಲ್ಲಿ ಸವಾಲನ್ನು ತಂದೊಡ್ಡುತ್ತದೆ ಸಂಗಾತಿಯ ನಡವಳಿಕೆ ಸರಿ ಇರುವುದಿಲ್ಲ ಇದರಿಂದ ನಿಮಗೆ ಒತ್ತಡವೂ ಹೆಚ್ಚಾಗುತ್ತದೆ ಪರಿಸ್ಥಿತಿಯು ಸದೃಡ ಗೊಳ್ಳುತ್ತದೆ ಹಣದ ವಿಚಾರದಲ್ಲಿ ತೊಂದರೆ ಇರುವುದಿಲ್ಲ. ಮಾನಸಿಕವಾಗಿ ಮತ್ತು ದೈಹಿಕವಾಗಿ ಹೆಚ್ಚು ಒತ್ತಡವನ್ನು ಒಳಗೊಂಡಿರುತ್ತದೆ ನಿಮ್ಮ ಅದೃಷ್ಟದ ಬಣ್ಣ ತಿಳಿನೀಲಿ ಬಣ್ಣ ನಿಮ್ಮ ಅದೃಷ್ಟ ಸಂಖ್ಯೆ 6 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10.30 ರಿಂದ ಸಂಜೆ 4.30 ರವರೆಗೆ
ವೃಶ್ಚಿಕ ರಾಶಿ:- ನೀವು ವ್ಯಾಪಾರಸ್ಥರ ಆಗಿದ್ದರೆ ದೊಡ್ಡ ಲಾಭವನ್ನು ಪಡೆಯುವ ಸಂಭವವಿರುತ್ತದೆ. ನಿಮ್ಮ ಯೋಜನೆಯ ಪ್ರಕಾರ ಎಲ್ಲ ಕೆಲಸ ಕಾರ್ಯಗಳು ನೆರವೇರುತ್ತವೆ. ಕುಟುಂಬದಲ್ಲಿ ಒತ್ತಡವುಂಟಾಗಬಹುದು ಕುಟುಂಬವು ನಿಮ್ಮೊಂದಿಗೆ ಅತೃಪ್ತಿ ಹೊಂದುತ್ತದೆ ಸಂಗಾತಿಯು ನಿಮ್ಮನ್ನು ನಿಮ್ಮೊಂದಿಗೆ ಕೆಲವು ದೂರುಗಳನ್ನು ಹೇಳಬಹುದು. ಇದರಿಂದ ನೀವು ಅವರೊಂದಿಗೆ ಮಾತನಾಡುವುದು ಕೆಲವು ಸಮಸ್ಯೆಗಳನ್ನು ದೂರ ಮಾಡುವುದು ಉತ್ತಮ ಇಂದು ನಿಮ್ಮ ಸಂಗಾತಿ ಕೆಲವೊಂದು ಆಲೋಚನೆಗಳನ್ನು ನಿಮ್ಮೊಂದಿಗೆ ಹಂಚಿಕೊಳ್ಳುತ್ತಾರೆ. ಇಂದಿರಾ ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 2 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 2:45 ರವರೆಗೆ
ಧನಸು ರಾಶಿ:- ಕೆಲವು ವಿಷಯಗಳು ಸಹ ನಿಮ್ಮ ಸಂತೋಷವನ್ನು ಹಂಚಿಕೊಳ್ಳುತ್ತದೆ ಅತ್ಯಂತ ಕಷ್ಟದ ಸಮಯದಲ್ಲಿ ಅತ್ಯಂತ ಶಾಂತಿಯುತವಾಗಿ ಕೆಲಸ ಮಾಡುವ ನಿಮ್ಮ ಕಲೆ ನಿಮ್ಮ ಕಚೇರಿಯಲ್ಲಿ ಮೇಲಧಿಕಾರಿಗಳು ಬಹಳಷ್ಟು ಹೆಮ್ಮೆಯನ್ನು ಪಡುತ್ತಾರೆ ಹಿಂದೂ ನಿಮಗೆ ಬಹಳ ಮುಖ್ಯವಾದ ಕೆಲಸವನ್ನು ವಹಿಸಬಹುದು ನೀವು ಕೆಲಸದಲ್ಲಿ ಕೆಲವು ಸಮಸ್ಯೆಗಳನ್ನು ಹೆದರಿಸುತ್ತಿದ್ದರು ಮುಂದೆ ಅದು ನಿಮ್ಮಂತೆ ಆಗುತ್ತದೆ ವೈವಾಹಿಕ ಜೀವನವು ಆನಂದಮಯವಾಗಿರುತ್ತದೆ. ಹಿಂದಿನ ನಿಮ್ಮ ಅದೃಷ್ಟ ಬಣ್ಣ ಹಳದಿ ನಿಮ್ಮ ಅದೃಷ್ಟ ಸಂಖ್ಯೆ ಮೂರು ನಿಮ್ಮ ಒಳ್ಳೆಯ ಸಮಯ 1:00 ಐದು ನಿಮಿಷ ದಿಂದ ಸಂಜೆ 5.30 ರವರೆಗೆ
ಮಕರ ರಾಶಿ:- ಇಂದು ನೀವು ಕೆಲಸದ ಮೇಲೆ ಹೆಚ್ಚು ಗಮನವನ್ನು ಹರಿಸುವುದಿಲ್ಲ ನೀವು ಕಚೇರಿಯಲ್ಲಿ ಕೆಲವು ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ ಅದನ್ನು ಅಧಿಕಾರಿಗಳ ಜೊತೆ ಮಾತನಾಡಿ ನಿಮ್ಮ ಸಮಸ್ಯೆಗಳಿಗೆ ಅವರು ಪರಿಹಾರವನ್ನು ನೀಡುತ್ತಾರೆ. ನೀವು ಧೈರ್ಯದಿಂದ ಕೆಲಸ ಮಾಡಬೇಕಾಗುತ್ತದೆ ನೀವು ವಿಷಯವನ್ನು ಬುದ್ಧಿವಂತಿಕೆಯಿಂದ ಪರಿಹರಿಸಿಕೊಳ್ಳಬಹುದು ಮತ್ತೆ ಹಣಕ್ಕೆ ಸಂಬಂಧಿಸಿದ ಯಾವುದೇ ಸಮಸ್ಯೆಗಳಿರುವುದಿಲ್ಲ. ಇಂದು ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 7 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8ಗಂಟೆಯಿಂದ ಸಂಜೆ ಆರರವರೆಗೆ
ಕುಂಭ ರಾಶಿ:- ಇಂದು ನೀವು ತುಂಬ ಜಾಗರೂಕರಾಗಿರಬೇಕು ಉದಾರತೆಯ ಲಾಭವನ್ನು ಬೇರೆಯವರು ಪಡೆದುಕೊಳ್ಳಬಾರದು. ಮತ್ತೆ ಯಾವುದೇ ರೀತಿ ಒತ್ತಡದಲ್ಲಿ ಹೆಜ್ಜೆಯನ್ನು ಇಡಬೇಡಿ. ನೀವು ಹಿಂದೂ ಕೆಲವು ಹೊರಾಂಗಣ ಚಟುವಟಿಕೆಗಳಲ್ಲಿ ಪಾಲ್ಗೊಳ್ಳುತ್ತಾರೆ. ನೀವು ವ್ಯಾಪಾರಸ್ಥರ ಆಗಿದ್ದಾರೆ ಕೆಲವು ಪ್ರಯೋಜನಗಳು ದೊರೆಯುತ್ತದೆ ನೀವು ಕೆಲವು ವೈಯಕ್ತಿಕ ಜೀವನದಲ್ಲಿ ಪಾಲ್ಗೊಳ್ಳುವುದು ಉತ್ತಮ ಇದರಿಂದ ಕೆಲವು ದೊಡ್ಡ ಸಮಸ್ಯೆಗಳನ್ನು ಎದುರಿಸಬೇಕಾಗಬಹುದು ಇಂದು ನಿಮ್ಮ ಅದೃಷ್ಟ ಬಣ್ಣ ಕೆಂಪು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಬೆಳಗ್ಗೆ 8.30 ರಿಂದ ಸಂಜೆ ಆರರವರೆಗೆ
ಮೀನ ರಾಶಿ:- ಕೆಲಸದ ಸ್ಥಳದಲ್ಲಿ ಇಂದು ಉತ್ತಮ ದಿನವಾಗಿರುತ್ತದೆ. ನೀವು ದೊಡ್ಡ ಸವಾಲನ್ನು ಎದುರಿಸಬೇಕಾಗಿತ್ತು. ಈ ವಿಚಾರವಾಗಿ ಮೇಲಾಧಿಕಾರಿಗಳು ನಿಮ್ಮ ಮೇಲೆ ತುಂಬಾ ಕಟ್ಟುನಿಟ್ಟಾಗಿ ಇರುತ್ತಾರೆ ಅಂತಹ ಪರಿಸ್ಥಿತಿಯಲ್ಲಿ ನಿಮ್ಮನ್ನು ನೀವು ನಿಯಂತ್ರಿಸಿ ಕೆಲಸ ಬಿಡುವ ಯೋಜನೆ ನಿಮ್ಮ ಮನಸ್ಸಿನಲ್ಲಿ ಬರಬಾರದು ನಿಮ್ಮ ನಿರ್ಧಾರಗಳನ್ನ ತರಾತುರಿಯಲ್ಲಿತೆಗೆದುಕೊಳ್ಳುವುದನ್ನು ತಪ್ಪಿಸಿ ನಿಮ್ಮ ಕೆಲಸಗಳುಸಾಮಾನ್ಯವಾಗಿರುತ್ತದೆ.
ನಿಮ್ಮ ಅದೃಷ್ಟ ಬಣ್ಣ ಹಸಿರು ನಿಮ್ಮ ಅದೃಷ್ಟ ಸಂಖ್ಯೆ 8 ನಿಮ್ಮ ಒಳ್ಳೆಯ ಸಮಯ ಸಂಜೆ 4ರಿಂದ ರಾತ್ರಿ 10ರವರೆಗೆ.
Tags
ದಿನ ಭವಿಷ್ಯ