ಹಾಸನ: ಲಾಕ್ ಡೌನ್ ಆದೇಶ ಇರುವುದರಿಂದ ಯಾವ ಕೆಲಸ ಮಾಡಲು ಸಾಧ್ಯವಾಗದೆ ಸಮಸ್ಯೆ ಎದುರಿಸುತ್ತಿರುವ ಬಡ ಕೂಲಿ ಕಾರ್ಮಿಕರನ್ನು ಗುರುತಿಸಿದ ಕಾಂಗ್ರೆಸ್ ಮುಖಂಡರಾದ ಬಿ.ಕೆ. ರಂಗಸ್ವಾಮಿಯವರು (ಬನವಾಸೆ) ಆಹಾರ ಪದಾರ್ಥ ಇರುವ ಕಿಟ್ ಗಳನ್ನು ವಿತರಣೆ ಮಾಡಿದರು.
ನಗರದ ಪಾಂಡುರAಗ ದೇವಸ್ಥಾನ, ಪೆನ್ಷನ್ ಮೊಹಲ್ಲಾ, ಹುಣಸಿನಕೆರೆ, ಕೆ.ಆರ್. ಪುರಂ ಸೇರಿದಂತೆ ಇತರೆ ಭಾಗಗಳಿಗೆ ತೆರಳಿ ಆಹಾರದ ಕಿಟ್ ವಿತರಣೆ ಮಾಡಿದರು. ಇನ್ನು ಕೆಲ ಕೂಲಿ ಕಾರ್ಮಿಕರಿಗೆ ಸಿದ್ಧಪಡಿಸಿದ ತಿಂಡಿ-ಊಟವನ್ನು ಕೊಟ್ಟರು.
Tags
ಹಾಸನ