ಸಕಲೇಶಪುರ: ಕುಡಿಯುವ ನೀರಿನ ಟ್ಯಾಂಕ್ ದುರಸ್ತಿ ಕಾಮಗಾರಿಯನ್ನು ಶಾಸಕ ಹೆಚ್.ಕೆ.ಕುಮಾರಸ್ವಾಮಿ ಪಟ್ಟಣದ ಕ್ರಾಫರ್ಡ್ ಆಸ್ಪತ್ರೆ ಸಾರ್ವಜನಿಕ ಆಸ್ಪತ್ರೆಗೆ ಭೇಟಿ ನೀಡಿ ಪರಿಶೀಲಿಸಿದರು
ಸುದ್ದಿ ಗಾರರೊಂದಿಗೆ ಮಾತನಾಡಿ ಒಂದು ವಾರದೊಳಗೆ ಕಾಮಗಾರಿ ಪೂರ್ಣಗೊಳ್ಳಿಸಲು ಸೂಚಿಸಿದರು.
ಕೋವಿಡ್ ರೋಗೀಗಳ ಆರೋಗ್ಯ ವಿಚಾರಿಸಿದರು .
ಜೊತೆಯಲ್ಲಿ ಉಪವಿಭಾಗ ಅಧಿಕಾರಿ ಶ್ರೀ ಗಿರೀಶ್ ನಂದನ್.ತಹಶಿಲ್ದಾರ್ ಶ್ರೀ ಜಯಕುಮಾರ್.ತಾ.ಪಂ ಇಒ ಶ್ರೀ ಹರೀಶ್ ಕುಮಾರ್.ತಾಲ್ಲೂಕು ವೈದ್ಯಾಧಿಕಾರಿ ಡಾ.ಹೇಮಂತ್.ಆಡಳಿತ ವೈದ್ಯಾಧಿಕಾರಿ ಡಾ.ಮಧುಸೂದನ್ . ಪುರಸಭಾ ಸದಸ್ಯರುಗಳಾದ ಯಾದಗಾರ್ ಇಬ್ರಾಹಿಂ. ಉಮೇಶ್ ಮತ್ತಿತರರು ಹಾಜರಿದ್ದರು
Tags
ಸಕಲೇಶಪುರ