ಹಾಸನ ಮೇ.೦೪:- ಜಿಲ್ಲೆಯಲ್ಲಿ ಮೇ೦೩ ರಂದು ದಾಖಲೆಯ ಮಳೆಯಾಗಿರುವ ವರದಿ ಅನ್ವಯ ಹಾಸನ ತಾಲ್ಲೂಕಿನ ಗೊರೂರು ೨.೯ ಮಿ.ಮೀ, ಕಟ್ಟಾಯ ೧೫.೫ ಮಿ.ಮೀ ಮಳೆಯಾಗಿದೆ.
ಸಕಲೇಶಪುರ ತಾಲ್ಲೂಕಿನ ಯಸಳೂರು ೨೪.೨ ಮಿ.ಮೀ, ಹಾನುಬಾಳು ೪.೨ ಮಿ.ಮೀ, ಹೆತ್ತೂರು ೧೩.೪ ಮಿ.ಮೀ, ಹೊಸೂರು ೧೬.೬ ಮಿ.ಮೀ, ಮಾರನಹಳ್ಳಿ ೧೧.೨ ಮಿ.ಮೀ, ಸಕಲೇಶಪುರದಲ್ಲಿ ೧೭.೬ ಮಿ.ಮೀ, ಮಳೆಯಾಗಿದೆ.
ಹೊಳೆನರಸೀಪುರ ತಾಲ್ಲೂಕಿನ ಹಳೆಕೋಟೆ ೮.೮ ಮಿ.ಮೀ, ಹಳ್ಳಿ ಮೈಸೂರು ೨೪.೪ ಮಿ.ಮೀ ಮಳೆಯಾಗಿದೆ.
ಆಲೂರು ತಾಲ್ಲೂಕಿನ ಪಾಳ್ಯ ೧೦.೨ ಮಿ.ಮೀ, ಆಲೂರಿನಲ್ಲಿ ೪ ಮಿ.ಮೀ, ಮಳೆಯಾಗಿದೆ.
ಅರಕಲಗೂಡು ತಾಲ್ಲೂಕಿನ ಕೊಣನೂರು ೧೩ ಮಿ.ಮೀ, ರಾಮನಾಥಪುರ ೬.೪ ಮಿ.ಮೀ, ಬಸವಪಟ್ಟಣ ೧೩.೬ ಮಿ.ಮೀ, ದೊಡ್ಡಮಗ್ಗೆ ೩.೨ಮಿ.ಮೀ ಅರಕಲಗೂಡಿನಲ್ಲಿ ೧ ಮಿ.ಮೀ, ಮಳೆಯಾಗಿದೆ.
ಅರಸೀಕೆರೆ ತಾಲ್ಲೂಕಿನ ಕಸಬಾ ೨೦ ಮಿ.ಮೀ, ಯಳವಾರೆ ೮.೦ ಮಿ.ಮೀ ಮಳೆಯಾಗಿದೆ.
ಬೇಲೂರು ತಾಲ್ಲೂಕಿನ ಹಗರೆ ೨೧ ಮಿ.ಮೀ, ಗೆಂಡೆಹಳ್ಳಿ ೧೦ ಮಿ.ಮೀ, ಮಳೆಯಾಗಿದೆ.
Tags
ಹಾಸನ