ಮೊದಲ ಅಲೆಯ ಹೊತ್ತಿನಲ್ಲಿ ನಗರಪ್ರದೇಶಗಳಿಗೆ ಸೀಮಿತವಾಗಿದ್ದ ಸೋಂಕು ಈ ಬಾರಿ ಹಳ್ಳಿಗಳಿಗೂ ಪ್ರವೇಶಿಸಿದ್ದು. ಕರೊನಾ ವೈರಸ್ ಸರಪಳಿಯನ್ನು ತುಂಡರಿಸಲು ಎರಡನೇ ಹಂತದ ಲಾಕ್ಡೌನ್ ಆರಂಭವಾಗಿದ್ದು ಸದ್ಯಕ್ಕೆ ಪ್ರಕರಣಗಳ ಸಂಖ್ಯೆ ಕೊಂಚ ಇಳಿಯುತ್ತಿದೆ ಅದರೆ ಸಾವಿನ ಸಂಖ್ಯೆ ಏರುತ್ತಲೇ ಇದ್ದು. ರಾಜ್ಯದಲ್ಲಿ ಕರೊನಾ ಸೋಂಕಿನ ಎರಡನೇ ಅಲೆ ವ್ಯಾಪಕ ತೀವ್ರತೆ ಪಡೆದುಕೊಂಡಿದೆ .
ಹಳ್ಳಿಗಳಲ್ಲಿ ಮದುವೆ ನಿಮಿತ್ತ ಹೆಚ್ಚು ಜನ ಸೇರುತ್ತಿರುವುದು ಸೋಂಕು ವ್ಯಾಪಕವಾಗಿ ಹರಡಲು ಒಂದು ಕಾರಣವಾಗಿದೆ. ಕೆಲ ಪ್ರಕರಣಗಳಲ್ಲಿ ಮದುವೆಗೆ ಬಂದವರಿಗೆ ಸೋಂಕು ಕಾಣಿಸಿಕೊಂಡ ಘಟನೆಗಳು ನಡೆದಿವೆ.
Tags
ಕೋವಿಡ್ 19