ಚನ್ನರಾಯಪಟ್ಟಣದಲ್ಲಿ ಎಲ್ಲಾ ರಸ್ತೆಗಳಿಗೂ ಸ್ಯಾನಿಟೈಜರ್ ಸಿಂಪಡನೆ.

 ಪಟ್ಟಣ ಸೇರಿದಂತೆ ತಾಲೂಕಿನನಲ್ಲಿ ಕೊರೋನಾ ೨ ನೇ ಅಲೆ ಭೀಕರವಾಗಿ ಹರಡಿಕೆಯಾಗುತ್ತಿದ್ದು, ತಾಲೂಕಿನ ಗ್ರಾಮಪಂಚಾಯ್ತಿ, ಪಟ್ಟಣ ಪುರಸಭೆ, ಅಗ್ನಿಶಾಮಕದಳದಿಂದ, ಮುಖ್ಯವಾದ ಸ್ಥಳಗಳಲ್ಲಿ ಸ್ಯಾನಿಟೈಜgರ ಮಾಡಲಾಯಿತು. ಪಟ್ಟಣ ಪುರಸಭೆಯಿಂz Àಕೊರೋನಾ ನಿಯಂತ್ರಣಕ್ಕೆ ವಿಶೇಷ ಅಲಂಕೃತ ಬ್ಯಾಂಕ್ ಮೂಲಕ ಸ್ಯಾನಿಟೈಜರ್ ಮಾಡಲಾಗುತ್ತಿದ್ದು.

ಪಟ್ಟಣದ ಅಗ್ನಿಶಾಮಕದಳದ ವಾಹನದಲ್ಲಿ ಎಲ್ಲಾ ರಸ್ತೆಗಳಿಗೆ   ಸ್ಯಾನಿಟೈಜರ್ ಸಿಂಪರಣೆಮಾಡಿದರು . 



Post a Comment

Previous Post Next Post