ಹಾಸನ ಜಿಲ್ಲೆಯಲ್ಲಿ ವಾರದ ನಾಲ್ಕು ದಿನಗಳ ಲಾಕ್ ಡೌನ್ ಆದೇಶ ರದ್ದು

ಹಾಸನ ಜಿಲ್ಲೆಯಲ್ಲಿ ವಾರದ ನಾಲ್ಕು ದಿನಗಳ ಲಾಕ್ ಡೌನ್ ಆದೇಶ ರದ್ದು

ರಾಜ್ಯ ಸರ್ಕಾರದ ಜನತಾ ಕರ್ಪ್ಯೂ ಮುಂದುವರಿಕೆ

ಕೇಂದ್ರ ಸರ್ಕಾರದ ಮುಂದಿನ ಆದೇಶ ನೋಡಿಕೊಂಡು ಮುಂದಿನ ತೀರ್ಮಾನ

ಉಸ್ತುವಾರಿ ಸಚಿವ ಗೋಪಾಲಯ್ಯ ನೇತೃತ್ವದಲ್ಲಿ ನಡೆದ ಸಭೆಯಲ್ಲಿ  ತೀರ್ಮಾನ

ಡಿಸಿ, ಎಸ್ಪಿ, ಅಧಿಕಾರಿಗಳು ಸಭೆಯಲ್ಲಿ ಭಾಗವಹಿಸಿದ್ದರು

ಜಿಲ್ಲೆಯಲ್ಲಿ ನಾಲ್ಕು ದಿನಗಳ ಲಾಕ್ ಡೌನ್ ಮಾಡುವುದಾಗಿ ಗೋಪಾಲಯ್ಯ ಮಧ್ಯಾಹ್ನ ಆದೇಶಿಸಿದ್ದರು

ಮತ್ತೆ ಅಧಿಕಾರಿಗಳ ಸಭೆ ನಂತರ ಆದೇಶ ರದ್ದು

 ರಾಜ್ಯ ಸರ್ಕಾರ ಹೊರಡಿಸಿರುವ  ಜನತಾ ಕರ್ಪ್ಯೂ ಮುಂದುವರಿಕೆ

  ಜನತಾ ಕರ್ಪ್ಯೂ ಆದೇಶದಂತೆ ಜಿಲ್ಲೆಯಲ್ಲಿ  ಬೆಳಗ್ಗೆ 6 ರಿಂದ 12 ಗಂಟೆಯವರೆಗೆ ಅಗತ್ಯ ವಸ್ತುಗಳ ವ್ಯಾಪಾರ, ವಹಿವಾಟು

Post a Comment

Previous Post Next Post