ಶ್ರವಣಬೆಳಗೊಳ: (www.hassansime.in) ಹೋಬಳಿಯ ಬಿ.ಚೊಳೆನಹಳ್ಳಿ ಗ್ರಾಮದ ಶಾರದಮ್ಮ(45) ಎಂಬಾಕೆ 2020 ನ.1 ರಂದು ಬೆಳಗ್ಗೆ ಸುಮಾರಿನಲ್ಲಿ ತಾಲೂಕು ಕೇಂದ್ರ ಚನ್ನರಾಯಪಟ್ಟಣಕ್ಕೆ ಹೋಗಿ ಬರುವೆನೆಂದು ಮನೆಯವರಿಗೆ ಹೇಳಿ ಹೋದಾಕೆ ಇನ್ನೂ ಹಿಂದಿರುಗಿಲ್ಲ.
ಮುಖ ಚಹರೆ: ಎಣ್ಣೆಗೆಂಪು ಮೈ ಬಣ್ಣ. ಸಾಧರಣ
ಮೈಕಟ್ಟು ಹಣೆಯ ಮೇಲೆ ಹಳೆಯ ಗಾಯದ ಗುರುತಿದೆ ಇವರು ಎಲ್ಲಾದರೂ ಕಂಡರೆ ಹತ್ತಿರದ ಪೋಲಿಸ್ ಠಾಣೆ ಆಥವಾ
ಶ್ರವಣಬೆಳಗೊಳ ಆರಕ್ಷಕ ಠಾಣೆ ನಂಬರ್ 08176 257229ಗೆ ಕರೆ ಮಾಡಿ ತಿಳಿಸಬೇಕಾಗಿ ಪೊಲೀಸ್ ಪ್ರಕಟಣೆಯಲ್ಲಿ
ತಿಳಿಸಲಾಗಿದೆ.
Tags
ಚನ್ನರಾಯಪಟ್ಟಣ
