ಜೂನ್ 6ರಂದು ರಕ್ಷಿತ್ ಶೆಟ್ಟಿ ಹುಟ್ಟು ಹಬ್ಬದ
ಪ್ರಯುಕ್ತ 777 ಚಾರ್ಲಿ ಸಿನಿಮಾದ ಟೀಸರ್ ಬಿಡುಗಡೆಗೆ ದಿನಗಣನೆ ಪ್ರಾರಂಭವಾಗಿದೆ. ಚಾರ್ಲಿ ತಂಡ ಈಗಾಗಲೇ
ಪೋಸ್ಟರ್ ಮೂಲಕ ಅಭಿಮಾನಿಗಳ ನಿರೀಕ್ಷೆ ಉಂಟುಮಾಡಿದ್ದು ಈಗ ಟೀಸರ್ ಮೂಲಕ ಎಂಟ್ರಿ ಕೊಡ್ತಿದೆ.
ಸುಮಾರು ಐದು ಭಾಷೆಯಲ್ಲಿ 777 ಚಾರ್ಲಿ ತೆರೆಗೆ
ಬರುತ್ತಿದ್ದು. ಸಿನಿಮಾಗೆ ಮಲಯಾಳಂನ ಖ್ಯಾತ ನಟ ಪೃಥ್ವಿರಾಜ್ ಸುಕುಮಾರನ್ ಸಾಥ್ ನೀಡಿದ್ದಾರೆ.
Tags
ಸಿನಿಮಾ