ಪ್ರಜ್ವಲ್ ರೇವಣ್ಣರವರಿಂದ ಆಹಾರದ ಕಿಟ್ ವಿತರಣೆ

ಹಾಸನ: ನಗರದ ಎಂ.ಜಿ. ರಸ್ತೆ ಬಳಿ ರಾಮ ಮಂದಿರದ ಆವರಣದಲ್ಲಿ ¸ ಕರ್ತ ಫೌಂಡೇಶನ್ ಸಹಯೋಗದಲ್ಲಿ ಸಮಾಜಸೇವಕರಾದ ಟಿ.ಆರ್. ಪ್ರಸಾದ್ ಗೌಡ, ಲತಾ ಪ್ರಸಾದ್ ರವರ ನೇತೃತ್ವದಲ್ಲಿ ಸಂಸದರಾದ ಪ್ರಜ್ವಲ್ ರೇವಣ್ಣನವರು ಆಹಾರದ ಕಿಟ್ ಗಳನ್ನು ವಿತರಿಸುವಾಗ ಸಾಮಾಜಿಕ ಅಂತರ ಮರೆತು ನೂಕು ನುಗ್ಗಲು ಕಂಡು ಬಂದಿತು.



Post a Comment

Previous Post Next Post