ಅಂಬ್ಯುಲೆನ್ಸ್ ಪಲ್ಟಿ..


ಅರಸೀಕೆರೆ ತಾಲ್ಲೂಕಿನಲ್ಲಿ ಕೋವಿಡ್ ಸೋಂಕಿತರ ಅನುಕೂಲಕ್ಕಾಗಿ ಇತ್ತೀಚೆಗೆ ಶಾಸಕ ಶಿವಲಿಂಗೇಗೌಡ ಮತ್ತು ಜೆಡಿಎಸ್ ಮುಖಂಡರಿಂದ ಉಚಿತವಾಗಿ ನೀಡಲಾಗಿದ್ದ ಕೆಎ46  3971 ನಂಬರ್ ನ ಅಂಬ್ಯುಲೆನ್ಸ್ ಒಂದು ಸುಮಾರು 15-20 ಅಡಿ ಕೆಳಕ್ಕೆ ಉರುಳಿ ಬಿದ್ದಿದೆ.
ಅಂಬ್ಯುಲೆನ್ಸ್ ನಲ್ಲಿ ಯಾರು ಪ್ರಯಾಣಿಸುತ್ತಿದ್ದರು, ಚಾಲಕನ ಸ್ಥಿತಿ ಹೇಗಿದೆ ಎಂಬುದು ಇನ್ನು‌ ತಿಳಿದು ಬಂದಿಲ್ಲಾ,

Post a Comment

Previous Post Next Post