ಹಾಸನ ವಿಧಾನಸಭಾ ಕ್ಷೇತ್ರದ ಶಾಸಕ ಪ್ರೀತಂ ಜೆ ಗೌಡ ರವರ ನೇತೃತ್ವದಲ್ಲಿ ಹನುಮಂತಪುರ ಗ್ರಾಮ ಪಂಚಾಯತಿ ವ್ಯಾಪ್ತಿಯ ಅಗಿಲೆ, ಯರೆಬೋರೆಕಾವಲು (ಒಂಟಿಮನೆ) ಗ್ರಾಮಗಳಲ್ಲಿ ಬಡಕುಟುಂಬಗಳಿಗೆ ಆಹಾರ ಕಿಟ್ ವಿತರಿಸಲಾಯಿತು ಈ ಸಂದರ್ಭದಲ್ಲಿ ಬಿಜೆಪಿ ಮುಖಂಡರಾದ ಜಿ ಟಿ ಪ್ರದೀಪ್, ಜಿ ಟಿ ಪುರುಷೋತ್ತಮ್ (ಪೂರ್ಣಿ), ರಾಮಚಂದ್ರ, ಸ್ವಾಮಿಗೌಡ, ಅಗಿಲೆ ರಂಗೇಗೌಡ, ಯರೆಬೋರೆಕಾವಲು ರಂಗಸ್ವಾಮಿ ಹಾಗೂ ಹಾಸನ ಬಿಜೆಪಿ ಯುವ ಮೋರ್ಚಾ ಗ್ರಾಮಾಂತರ ಘಟಕದ ಕಾರ್ಯಕಾರಣಿ ಸದಸ್ಯ ಸಂತೋಷ್ ಗೌಡ ಇತರರು ಹಾಜರಿದ್ದರು.
Tags
ಹಾಸನ