ಹಾಸನ ಜೂ.೧೦;- ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಹಾಗೂ ವೈದ್ಯಕೀಯ ಶಿಕ್ಷಣ ಸಚಿವರಾದ ಡಾ||.ಕೆ ಸುಧಾಕರ್ ಅವರು ಜೂನ್ ೧೧ ರಂದು ಹಾಸನಕ್ಕೆ ಆಗಮಿಸುವರು ಅಂದು ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬೆಳಗ್ಗೆ ೧೧.೧೫ ಗಂಟೆಗೆ ಕೋವಿಡ್-೧೯ ಹಾಗೂ ಇತರೆ ಅಭಿವೃದ್ಧಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಮುಖ್ಯಮಂತ್ರಿ ಅವರು ನಡೆಸುವ ಪರಿಶೀಲನಾ ಸಭೆಯಲ್ಲಿ ಪಾಲ್ಗೊಳ್ಳುವರು.
Tags
ಹಾಸನ
