ಹಾಸನ ಜೂ.೧೦;- ಮಾನ್ಯ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಜೂನ್ ೧೧ರಂದು ಹಾಸನಕ್ಕೆ ಆಗಮಿಸುವರು ಅಂದು ಜಿಲ್ಲಾ ಪಂಚಾಯಿತಿ ಹೊಯ್ಸಳ ಸಭಾಂಗಣದಲ್ಲಿ ಬೆಳಗ್ಗೆ ೧೧.೧೫ ಕ್ಕೆ ಕೋವಿಡ್-೧೯ ಹಾಗೂ ಇತರೆ ಅಭಿವೃದ್ಧಿಗಳ ಕುರಿತು ಜನಪ್ರತಿನಿಧಿಗಳು ಹಾಗೂ ಅಧಿಕಾರಿಗಳೊಂದಿಗೆ ಪರಿಶೀಲನಾ ಸಭೆ ನಡೆಸುವರು.
Tags
ಹಾಸನ
