ಹಾಸನ ಜಿಲ್ಲೆಯಲ್ಲಿ ಜುಲೈ 5 ರ ವರೆಗೆ ಲಾಕ್‌ಡೌನ್ : ಜಿಲ್ಲಾದಿಕಾರಿ ಆರ್.ಗಿರೀಶ್ ಆದೇಶ

 ಹಾಸನ ಜಿಲ್ಲೆಯಲ್ಲಿ ಮತ್ತೊಂದುವಾರ ಲಾಕ್‌ಡೌನ್ ವಿಸ್ತರಣೆವಾರದಲ್ಲಿ ಮೂರುದಿನ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಅಗತ್ಯ ವಸ್ತುಗಳ ಖರೀದಿಗೆ ಮದ್ಯಾಹ್ನ 2 ಗಂಟೆವರೆಗೆ ಅವಕಾಶ.

ಸೋಮವಾರ,ಬುಧವಾರ, ಶುಕ್ರವಾರ ಅಗತ್ಯ ವಸ್ತುಗಳ ಖರೀದಿಗೆ ಅವಕಾಶ, ಮಂಗಳವಾರ, ಗುರುವಾರ, ಶನಿವಾರ, ಭಾನುವಾರ ಕಂಪ್ಲೀಟ್ ಲಾಕ್‌ಡೌನ್  ಜಿಲ್ಲಾದಿಕಾರಿ ಆರ್.ಗಿರೀಶ್ ಆದೇಶ

Post a Comment

Previous Post Next Post