ವರುಣನ ಅಬ್ಬರಕ್ಕೇ ತತ್ತರಿಸಿದ ಮಲೆನಾಡು

ಮೂಡಿಗೆರೆ: ವರುಣನ ಅಬ್ಬರಕ್ಕೇ ತತ್ತರಿಸಿದ ಮಲೆನಾಡು

ಮೂಡಿಗೆರೆ, ಕೊಟ್ಟಿಗೆಹಾರ, ಬಣಕಲ್, ಬಾಳುರು, ಗಬಗಲ್, ಬೈರಾಪುರ, ಮಾಗುಂಡಿ, ಸುಂಕಸಾಲೆ, ಹಿರೇಬೈಲ್, ಸುತ್ತಾ ಮುತ್ತಾ ಬಾರಿ ಗಾಳಿ ಮಳೆ



ಎರಡು ದಿನಗಳಿಂದ ವಿದ್ಯುತ್ ಸಂಪರ್ಕ ಕಡಿತ

ಬಿನ್ನಡಿಯಲ್ಲಿ ಗುಡ್ಡಕುಸಿತ 

ತುಂಬಿ ತುಳುಕುತ್ತಿರುವ  ಹೇಮಾವತಿ ನದಿ

ರಾಷ್ಟ್ರೀಯ ಹೆದ್ದಾರಿಯ ಬಣಕಲ್ ಮತ್ತು ಕೊಟ್ಟಿಗೆಹಾರಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ನಿಂತಿರುವ ನೀರು, ವಾಹನ ಸಂಚಾರಕ್ಕೆ ಅಡ್ಡಿ.

ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗ

Post a Comment

Previous Post Next Post