ಮಳೆಯ ಅಬ್ಬರಕ್ಕೆ ವಿದ್ಯುತ್ ವೈರ್ ಮೇಲೆ ಮರ ಬಿದ್ದು ವಿದ್ಯುತ್ ಕಂಬ ತುಂಡು
ಮೂರು ದಿನದಿಂದ ಸುರಿಯುತ್ತಿರುವ ಬಾರಿ ಗಾಳಿ ಮಳೆಗೆ ಗುತ್ತಿಹಳ್ಳಿ, ಮೂಲರಹಳ್ಳಿ, ಹೋಸಕೇರೆ ,ಬೈರಪುರ ,ಹಳೆಕೆರೆ, ಸಂಪರ್ಕ ಕಲ್ಲಿಸುವ ವಿದ್ಯುತ್ ವೈರ್ ಮೆಲೆ ಮರ ಬಿದ್ದು ಕಂಬ ಮುರಿದು ಬಿದ್ದಿದೆ
ಬಿದ್ದ ಪರಿಣಾಮ ಗುತ್ತಿಹಳ್ಳಿ ಮೂಲರಹಳ್ಳಿ ಹೋಸಕೇರೆ ಬೈರಪುರ ಹಳೆಕೆರೆ ಮುಂತಾದ ಊರುಗಳಿಗೆ ಮೂರು ದಿನಗಳಿಂದ ವಿಧ್ಯುತ್ ವ್ಯತ್ಯಯ.
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕು
Tags
ಚಿಕ್ಕಮಗಳೂರು