ಶಿರಾಡಿ ಘಾಟ್ ಬಂದ್ - ವಾಹನ ಸಂಚಾರಕ್ಕೆ ಬದಲಿ ಮಾರ್ಗ

 ಹಾಸನ  - ಮಂಗಳೂರು ನಡುವೆ ಸಂಪರ್ಕ ಕಲ್ಪಿಸುವ ರಾಷ್ಟ್ರೀಯ ಹೆದ್ದಾರಿ ಎನ್ ಹೆಚ್.75 ರಲ್ಲಿ ಸಕಲೇಶಪುರ ಸಮೀಪದ  ದೋಣಿಗಲ್ ಬಳಿ ಭೂ ಕುಸಿತ ಉಂಟಾಗಿದೆ .

ಕುಸಿತ ತೆಡೆದು ಸಂಚಾರ ಮಾರ್ಗವನ್ನು ತುರ್ತಾಗಿ ದುರಸ್ತಿ ಪಡಿಸುವಂತೆ ಜಿಲ್ಲಾಧಿಕಾರಿ ಆರ್ ಗಿರಿಶ್ ಅವರು ರಾಷ್ಟ್ರೀಯ ಹೆದ್ದಾರಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ .

ತಹಶಿಲ್ದಾರ್ ಜಯಕುಮಾರ್  ಸೇರಿದಂತೆ ಅಧಿಕಾರಿಗಳು ಈ ಗಾಗಲೇ ಸ್ಥಳಕ್ಕೆ ಭೇಟಿ  ನೀಡಿದ್ದು ತಕ್ಕಣದ ಪರಿಹಾರ ಕಾರ್ಯಗಳಿಗೆ ಕ್ರಮವಹಿಸಿದ್ದಾರೆ.

 

ದುರಸ್ತಿ ಉದ್ದೇಶಗಳಿಂದ ರಸ್ತೆ ಮಾರ್ಗ ತಾತ್ಕಾಲಿಕ ಬಂದ್ ಆಗಲಿದ್ದು ಪ್ರಯಾಣಿಕರು  ಬದಲಿ ಮಾರ್ಗದಲ್ಲಿ ತೆರಳುವಂತೆ ಕೋರಲಾಗಿದೆ


Advertisement

Advertisement



Post a Comment

Previous Post Next Post