ಹಾಸನ:-ಜಿಲ್ಲೆಯ ಗೊರೂರು ಹೇಮಾವತಿ ಜಲಾಶಯದಲ್ಲಿ ಇಂದು ಬೆಳಗ್ಗೆ ವರದಿಯಾದಂತೆ ಜಲಾಶಯದ ಗರಿಷ್ಠ ನೀರಿನ ಮಟ್ಟ 2922.ಅಡಿಯಾಗಿದ್ದು ಇಂದು 2908.32 ಅಡಿಇದೆ ಜಲಾಶಯದ ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ 37.103 ಟಿಎಂಸಿ ಗಳಾಗಿದ್ದು ಇಂದು 25.434 ಟಿಎಂಸಿ ನೀರು ಸಂಗ್ರಹವಾಗಿದೆ ಹಾಗು ಜಲಾಶಯದ ಒಳಹರಿವು 10786 ಕ್ಯೂಸೆಕ್ಸ್ ನಷ್ಟಿದ್ದು ಜಲಾಶಯದಿಂದ ನದಿ ನಾಲೆ ಸೇರಿದಂತೆ 30 ಕ್ಯೂಸೆಕ್ಸ ನೀರನ್ನು ಹೊರಬಿಡಲಾಗುತ್ತಿದೆ ಎಂದು ಹೇಮಾವತಿ ಜಲಾಶಯ ಯೋಜನೆಯ ಎಂಜಿನಿಯರ್ ಮಾಹಿತಿ ನೀಡಿದ್ದಾರೆ.
Tags
ಹಾಸನ