ಚಿಕ್ಕಮಗಳೂರು :ವಾಹನ ಹಿಂದಕ್ಕೆ ಜಾರಿ ಆರು ಕಾರ್ಮಿಕರಿಗೆ ಗಾಯ
ಕಾಫಿ ತೋಟ ಕೆಲಸಕ್ಕೆ ಹೊರಟ ಕೂಲಿ ಕಾರ್ಮಿಕರು
ಬಾಳೂರಿನ ಮಹಾಮನೆ ತೋಟದ ಒಳಗೆ ವಾಹನ ಚಲಿಸುವಾಗ ಗೇರ್ ಬದಲಿಸಲು ಹೋಗಿ ನ್ಯೂಟ್ರೋಲ್ ಆಗಿ ಮೇಲಿಂದ ಕೆಳಗೆ ಜಾರಿ ಹಿಂದಕ್ಕೆ ಬಂದ ವಾಹನ
ಜಯ, ಸುಶೀಲ, ಕಲಾವತಿ, ಮಾಲಿನಿ, ಪುಟ್ಟಮ್ಮ, ಸುಶೀಲ ಆರು ಕೂಲಿ ಕಾರ್ಮಿಕರಿಗೆ ಗಾಯ
ಸ್ಥಳೀಯ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ ಇಬ್ಬರಿಗೆ ಮಂಗಳೂರು ಆಸ್ಪತ್ರೆಗೆ ರವಾನೆ
ಚಿಕ್ಕಮಗಳೂರು ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಾಳುರು ಠಾಣೆಯ ವ್ಯಾಪ್ತಿ
Tags
ಚಿಕ್ಕಮಗಳೂರು