ಬೇಲೂರು:ಪ್ರಾಚೀನಾ ಕಲಾ ಕೇಂದ್ರ ಚಂಡಿಘಡ್ ಇವರು ನಡೆಸಿದ ಯೂನಿವರ್ಸಿಟಿ ಭರತನಾಟ್ಯ ಪರೀಕ್ಷೆಯಲ್ಲಿ ಇಲ್ಲಿನ ಶಾಂತಲಾ ಕಲಾಕುಟೀರಾ ಭರತ ನಾಟ್ಯ ಶಾಲೆಯ ವಿದ್ಯಾರ್ಥಿಗಳಾದ ಎಂ.ಆದ್ಯ, ಬಿ.ಎಂ.ದೀಕ್ಷಿತ್, ಬಿ.ಎ.ಕೃತಿಕ್, ಹೆಚ್.ಟಿ.ನಿಶ್ಚಿತ, ಪೃಥ್ವಿ ಪೂಜಾರಿ, ಆರ್. ಶ್ರೀ ದೇವಿ, ಸೌಕ್ಯ ಎಲ್ ಶೆಟ್ಟಿ, ಬಿ.ಎಂ.ಅನನ್ಯ, ಹೆ.ಎ.ಪೂರ್ವಿಕ, ತ್ರಿಷ, ಆರ್. ಚಂದ್ರಕಲಾ, ಕೆ.ಗಾನಶ್ರಿ ಇವರುಗಳು ಉನ್ನತ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ. ಈ ಶಾಲೆಯ ವಿದ್ಯಾರ್ಥಿಗಳು ಕಳೆದ ೪ ವರ್ಷಗಳಿಂದ ಶೇ.೧೦೦ ಫಲಿತಾಂಶ ಪಡೆಯುತ್ತಿದ್ದಾರೆ.
![]() |
| ಕಲಾ ಶಾಲೆ ಶಿಕ್ಷಕಿ ಬಿ.ಕೆ.ಶಿಲ್ಪಾ |
ಈ ವಿದ್ಯಾರ್ಥಿಗಳಿಗೆ ಗುರುಗಳಾದ ಬಿ.ಕೆ.ಶಿಲ್ಪಾ ಹಾಗೂ ಶಾಂತಲಾ ಕಲಾಕುಟೀರ ನೃತ್ಯ ಶಾಲೆಯ ವ್ಯವಸ್ಥಾಪಕಿ ಜಯಲಕ್ಷ್ಮಿ ಕೇಶವ ಬಾಬು ಅಭಿನಂದಿಸಿರುತ್ತಾರೆ.
