ಗ್ಯಾಂಗ್ ರೇಪ್ ಪ್ರಕರಣ ಹಿನ್ನೆಲೆ. ಎಚ್ಚೆತ್ತುಕೊಂಡ ಮೈಸೂರು ವಿಶ್ವವಿದ್ಯಾನಿಲಯ.
ಸಂಜೆ 6.30ರ ನಂತರ ಕುಕ್ಕರಹಳ್ಳಿ ಕೆರೆಗೆ ಪ್ರವೇಶ ನಿರ್ಬಂಧ.ಕ್ಯಾಂಪಸ್ ಆವರಣದಲ್ಲಿ ವಿದ್ಯಾರ್ಥಿನಿಯರು ಸಂಜೆ ವೇಳೆ ಒಂಟಿಯಾಗಿ ಓಡಾಡದಂತೆ ಕಿವಿಮಾತು.
ಹೆಣ್ಣು ಮಕ್ಕಳ ಸುರಕ್ಷತೆ ನಮಗೆ ಮುಖ್ಯ. ಪೊಲೀಸರ ಮೌಖಿಕ ಸಲಹೆ ಮೇರೆಗೆ ಮುಂಜಾಗೃತಾ ಕ್ರಮವಾಗಿ ಈ ಸುತ್ತೋಲೆ. ಅನಗತ್ಯ ಗೊಂದಲ ಬೇಡ. ಮೈಸೂರು ವಿಶ್ವವಿದ್ಯಾನಿಲಯದ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್ ಸ್ಪಷ್ಟನೆ.