ಹಾಸನಾಂಬ ದೇವಸ್ಥಾನ ಬೇಟಿಗೆ ಕೋವಿಡ್ ಲಸಿಕಾ ಸರ್ಟಿಫಿಕೇಟ್ ನಿಮ್ಮ ಮೊಬೈಲ್ ಪಡೆದುಕೊಳ್ಳಿ

ನಮಸ್ಕಾರ, ನೀವು ಹಾಸನಾಂಬ ದೇವಸ್ಥಾನಕ್ಕೆ ಇಂದು ಬೇಟಿ ನೀಡುತ್ತಿದ್ದೀರಾ ? ಅಲ್ಲಿ ಕೋವಿಡ್ ಲಸಿಕಾ ಸರ್ಟಿಫಿಕೇಟ್(ಪ್ರಮಾಣ ಪತ್ರ) ಕೇಳೋದು ಪಕ್ಕಾ!!, 
ಈ ಕೆಳಗಿನ ಮೊಬೈಲ್ ನಂಬರನ್ನು ನಿಮ್ಮ ಮೊಬೈಲ್ ನಲ್ಲಿ  ಸೇವ್ ಮಾಡಿಕೊಳ್ಳಿ...

9013151515 ✅
ವ್ಯಾಟ್ಸಪ್ ನಲ್ಲಿ  Certificate ಅಂತ ಟೈಪ್ ಮಾಡಿ ಮೇಲಿನ ನಂಬರ್ ಗೆ ಕಳುಹಿಸಿದರೆ 
ನೀವು ಪಡೆದ ಕೋವಿಡ್ ಲಸಿಕೆಯ ನಿಮ್ಮ ಪ್ರಮಾಣ ಪತ್ರವು  (ಸರ್ಟಿಫಿಕೆಟ್ )  ತಕ್ಷಣ  ಬರುತ್ತದೆ. 
ನೀವು ಪ್ರಯಾಣಿಸುತ್ತಿರುವಾಗ ಅಥವಾ ಇತರ ಸಂದರ್ಭಗಳಲ್ಲಿ ಇದು ನಿಮಗೆ ತುರ್ತಾಗಿ ಬೇಕಾಗಬಹುದು...
ಪ್ರಯತ್ನಿಸಿ ನೋಡಿ....

Post a Comment

Previous Post Next Post