ಅತ್ಯಾಚಾರಿಗಳ ಗಲ್ಲಿಗೇರಿಸಿ ಎಲ್ಲಾ ಜಿಲ್ಲೆಗಳನ್ನು ಬೇಟಿ : ಸೈಕಲ್ ಸವಾರಿ ಕಿರಣ್

ಅತ್ಯಾಚಾರಿಗಳ ಗಲ್ಲಿಗೇರಿಸಿ ಎಂದು ಸೈಕಲ್ ಮುಖಾಂತರ ಎಲ್ಲಾ ಜಿಲ್ಲೆಗಳಿಗೂ ತಲುಪಿ ಜಿಲ್ಲಾಧಿಕಾರಿಗಳಿಗೆ ಅತ್ಯಾಚಾರಿಗಳನ್ನು ಗಲ್ಲಿಗೇರಿಸಿ ಎಂದು ಮನವಿ ಕೊಡಲು ಹಾಸನ ಜಿಲ್ಲೆಗೆ ಕಿರಣ್ ರವರು ಆಗಮಿಸಿದಾಗ ಜಯಕರ್ನಾಟಕ ಸಂಘಟನೆಯವರು ಕಿರಣ್ ರವರೊಂದಿಗೆ ಜಿಲ್ಲಾಧಿಕಾರಿಗಳಿಗೆ ಮನವಿ ಪತ್ರ ಸಲ್ಲಿಸಿದರು. ಈ ಸಂದರ್ಭದಲ್ಲಿ ಜಯಕರ್ನಾಟಕ ಸಂಘಟನೆಯ ಹಾಸನ ತಾಲೂಕು ಅಧ್ಯಕ್ಷ. ಮನು  ಶರತ್ ಮತ್ತು ಶಶಾಂಕ್  ಇತರರಿದ್ದರು

Post a Comment

Previous Post Next Post