ಹಾಸನದಲ್ಲಿ 30000 ಕೊವ್ಯಾಕ್ಸಿನ್ ಲಸಿಕೆ ವ್ಯರ್ಥ :ಡಾ.ಕೆ.ಎಂ.ಸತೀಶ್ ಕುಮಾರ್

ಹಾಸನ:ನಮ್ಮಲ್ಲಿ ಕೊವ್ಯಾಕ್ಸಿನ್ ಲಸಿಕೆ ವಿತರಕರು ಬಾಟಲಿಯಿಂದ ಸರಿಯಾಗಿ ಔಷಧಿಯನ್ನು ಸಿರಿಂಜ್‌ಗೆ ಸೆಳೆಯುವ ವೇಳೆ ನಿಖರವಾಗಿ 0.5 ಮಿಲಿ ಅನ್ನು ತೆಗೆದುಕೊಳ್ಳಲು ಸಾಧ್ಯವಾಗಿಲ್ಲ. ಇದರಿಂದಾಗಿ ಜಿಲ್ಲೆಯಲ್ಲಿ "30,000 ಡೋಸ್" ಲಸಿಕೆ ವ್ಯರ್ಥವಾಗಿದೆ ಎಂದು ಜಿಲ್ಲಾ ಆರೋಗ್ಯಾಧಿಕಾರಿ ಡಾ.ಕೆ.ಎಂ.ಸತೀಶ್ ಕುಮಾರ್ ಹೇಳಿದ್ದಾರೆ.

Post a Comment

Previous Post Next Post