ರಾಜ್ಯದಲ್ಲಿ 5 ಜನರಿಗೆ ಓಮಿಕ್ರಾನ್ ಸೋಂಕು ಪತ್ತೆ

 ಬೆಂಗಳೂರ: ರಾಜ್ಯದಲ್ಲಿ ಓಮಿಕ್ರಾನ್ ಸೋಂಕು ಹೆಚ್ಚಾಗಿದ್ದು ನಿನ್ನೆ 5 ಮಂದಿಯಲ್ಲಿ ಓಮಿಕ್ರಾನ್ ಸೋಂಕು ಪತ್ತೆಯಾಗಿದ್ದು ಈ ಮೂಲಕ ರಾಜ್ಯದಲ್ಲಿ ಓಮಿಕ್ರಾನ್ ಸೋಂಕಿತರ ಸಂಖ್ಯೆ 8ಕ್ಕೆ ಏರಿಕೆ ಕಂಡಿದೆ.ಈ ಮೊದಲು 2 ಓಮಿಕ್ರಾನ್ ಪ್ರಕರಣ ಕೂಡ ಕರ್ನಾಟದಲ್ಲಿ ಪತ್ತೆಯಾಗಿದ್ದು. ಈಗ ಒಂದೇ ದಿನ 5 ಪ್ರಕರಣ ಪತ್ತೆ ಆಗುವ ಮೂಲಕ ಮತ್ತಷ್ಟು ಆತಂಕ ಮೂಡಿಸಿದೆ.



Post a Comment

Previous Post Next Post