ಹಾಸನದಲ್ಲಿಂದು 651 ಕೋವಿಡ್ ಪಾಸಿಟಿವ್ ದೃಢ

 ಹಾಸನಸೀಮೆ :14-01-2022

ಹಾಸನ :-ಜಿಲ್ಲೆಯಲ್ಲಿಂದು ಹೊಸದಾಗಿ 651 ಪ್ರಕರಣಗಳು ಪತ್ತೆಯಾಗಿದ್ದು, ಒಟ್ಟಾರೆ ಸೋಂಕಿತರ ಸಂಖ್ಯೆ 114650 ಏರಿಕೆಯಾಗಿದ್ದು, ಜಿಲ್ಲೆಯಲ್ಲಿ 2162 ಮಂದಿ ಸಕ್ರಿಯ ಸೋಂಕಿತರು ಚಿಕಿತ್ಸೆ ಪಡೆಯುತ್ತಿದ್ದಾರೆ.

ಈವರೆಗೆ 111104  ಮಂದಿ ಗುಣಮುಖರಾಗಿದ್ದಾರೆ. ತೀವ್ರ ನಿಗಾ ಘಟಕದಲ್ಲಿ  ಮಂದಿ ಚಿಕಿತ್ಸೆಗೆ ದಾಖಲಾಗಿಲ್ಲ,  ಜಿಲ್ಲೆಯಲ್ಲಿಂದು ಕೋವಿಡ್‌ನಿಂದ ಸಾವನ್ನಪ್ಪಿಲ್ಲ , ಜಿಲ್ಲೆಯಲ್ಲಿ 11 - 05 -2000 ರಿಂದ ಇಲ್ಲಿಯವರೆಗೆ ಒಟ್ಟು  1384 ಮಂದಿ ಸಾವನ್ನಪ್ಪಿದ್ದಾರೆ.

Post a Comment

Previous Post Next Post