ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನವೀಕರಣ ಕಾಮಗಾರಿ ಇಲ್ಲಿದೆ ಬದಲಿ ಮಾರ್ಗ ವಿವರ

SOUTH WESTERN RAILWAY
ಹಂಗರಹಳ್ಳಿ ರೈಲ್ವೆ ಮೇಲ್ಸೇತುವೆ ನವೀಕರಣ ಕಾಮಗಾರಿ ಇಂದು ಪ್ರಾರಂಭವಾಗಿದ್ದು
ರಸ್ತೆ ದುರಸ್ತಿ ನಡೆಯುತ್ತಿದ್ದು ಬದಲಿ ರಸ್ತೆಯನ್ನು ಉಪಯೊಗಿಸಲು
ರಸ್ತೆ ಮಾರ್ಗ:ಹಂಗರಹಳ್ಳಿ-ಹಂಪಾಪುರ ಪಡುವಲಿಪ್ಪೇ-ಮಾರಗೌಡನಹಳ್ಳಿ ನಾಗಲಾಪುರ ಗೇಟ್ ಎಚ್ ಎನ್ ಪುರ - ಮೊಸಳೇಹೊಸಹಳ್ಳಿ ಇಂಜಿನಿಯರಿಂಗ್ ಕಾಲೇಜು – ಕಬ್ಬಿನಹಳ್ಳಿ ಹಳೆಕೋಟೆ – ಮಾರ್ಗವಾಗಿ ಸಂಚರಿಸಬಹುದಾಗಿ ಕೋರಿಕೊಳ್ಳಲಾಗಿದೆ

Post a Comment

Previous Post Next Post