ಶಾಂತಲಾ ಕಲಾಕುಟೀರ ನೃತ್ಯ ಶಾಲೆಗೆ 100 % ಫಲಿತಾಂಶ

ಬೇಲೂರು : ನಗರದ ಶಾಂತಲಾ ಕಲಾಕುಟೀರ ನೃತ್ಯ ಶಾಲೆಗೆ ಈ ವರ್ಷವೂ 100 % ಫಲಿತಾಂಶ ಪಡೆದಿದೆ.

ಪ್ರಾಚೀನಕಾಲ ಕೇಂದ್ರ ಚಂಡಿಘಡ್ ಇವರು ನೆಡೆಸುವ ಶಾಸ್ತ್ರೀಯ ನೃತ್ಯ ಪರೀಕ್ಷೆಯಲ್ಲಿ ಸುಮಾರು ಆರು ವರ್ಷಗಳಿಂದಲೂ 100% ಫಲಿತಾಂಶ ಪಡಿದು ನೃತ್ಯ ಶಾಲೆಯ ವಿದ್ಯಾರ್ಥಿಗಳು ಶಾಲೆಗೆ ಕೀರ್ತಿ ತಂದಿರುತ್ತಾರೆ. ಒಟ್ಟು 12 ವಿದ್ಯಾರ್ಥಿಗಳು ಪರೀಕ್ಷೆಯಲ್ಲಿ ಪಾಲ್ಗೊಂಡಿದ್ದು ಇದರಲ್ಲಿ 10 ವಿದ್ಯಾರ್ಥಿಗಳು ಡಿಸ್ಟಿಂಕ್ಷನ್ ಮತ್ತು 2 ವಿದ್ಯಾರ್ಥಿಗಳು ಪ್ರಥಮ ದರ್ಜೆಯಲ್ಲಿ ತೇರ್ಗಡೆಯಾಗಿದ್ದಾರೆ. ವಿದ್ಯಾರ್ಥಿಗಳನ್ನು ಶಿಕ್ಷಕಿ ಶ್ರೀಮತಿ ಬಿ.ಕೆ ಶಿಲ್ಪಸುಮುಖ್ ಅಭಿನಂದಿಸಿದ್ದಾರೆ.

Post a Comment

Previous Post Next Post