ಹಾಸನ: ಅಂಗನವಾಡಿ ಕಾರ್ಯಕರ್ತೆಯರ ಪ್ರತಿಭಟನೆಗೆ ಮಾಜಿ ಸಚಿವ ರೇವಣ್ಣ ಅಡ್ಡಿ
ಹೆಚ್.ಡಿ ರೇವಣ್ಣ ನಡವಳಿಕೆ ಖಂಡಿಸಿ ಹಾಸನದಲ್ಲಿ ಪ್ರತಿಭಟನೆ.
ಮಾಜಿ ಸಚಿವ ಹೆಚ್.ಡಿ ರೇವಣ್ಣ ವಿರುದ್ಧ ಪ್ರತಿಭಟನೆ
ಅಂಗನವಾಡಿ ಕಾರ್ಯಕರ್ತೆಯರು ಮತ್ತು ವಿವಿಧ ಸಂಘಟನೆಗಳಿಂದ ಪ್ರತಿಭಟನೆ
ಹಾಸನ ಜಿಲ್ಲಾಧಿಕಾರಿ ಕಚೇರಿ ಆವರಣದ ಅಂಬೇಡ್ಕರ್ ಪ್ರತಿಮೆ ಬಳಿ ಪ್ರತಿಭಟನೆ
ಹೊಳೆನರಸೀಪುರದಲ್ಲಿ ವಿವಿಧ ಬೇಡಿಕೆ ಈಡೆರಿಸುವಂತೆ ಸರ್ಕರದ ವಿರುದ್ಧ
ಪ್ರತಿಭಟನೆ ನಡೆಸಿದ್ದ ಕಾರ್ಯಕರ್ತೆಯರು
ಸ್ಥಳಕ್ಕೆ ಬಂದು ಪ್ರತಿಭಟನೆ ವಿರುದ್ಧ ಆಕ್ರೋಶ ಹೊರ ಹಾಕಿದ್ದ ರೇವಣ್ಣ
ಪ್ರತಿಭಟನೆ ಮಾಡುತ್ತಿದ್ದವರ ವಿರುದ್ಧ ಕೇಸ್ ದಾಖಲಿಸುವಂತೆ ಪೊಲೀಸರಿಗೆ ಸೂಚಿಸದ್ದ ರೇವಣ್ಣ
ನನ್ನ ಕ್ಷೇತ್ರದಲ್ಲಿ ಇವೆಲ್ಲಾ ನಡೆಯೋಲ್ಲ ಎಂದು ಗದರಿದ್ದ ಮಾಜಿ ಸಚಿವ
ನಿಮ್ಮ ಮೇಲೆ ಮೊದಲು ತನಿಖೆ ನಡೆಸಲು ಸೂಚಿಸುತ್ತೇನೆ ಎಂದು ಬೆದರಿಕೆ
ಈ ಎಲ್ಲಾ ಸಂಗತಿಗಳನ್ನು ಇಟ್ಟುಕೊಂಡು ಇಂದು ಹಾಸನದಲ್ಲಿ ರೇವಣ್ಣ ವಿರುದ್ಧ ಪ್ರತಿಭಟನೆ
ರೇವಣ್ಣ ಕೊಬ್ಬಿದ ಕುರಿ, ಅದನ್ನು ಹೊಡಿಯಲೇ ಬೇಕು
ಪ್ರತಿಭಟಿಸುವದು ನಮ್ಮ ಹಕ್ಕು ಇದನ್ನು ಪ್ರಶ್ನಿಸಲು ರೇವಣ್ಣ ಯಾರು
ಕೂಡಲೇ ರೇವಣ್ಣ ಕ್ಷಮೆ ಕೇಳಬೇಕು ಎಂದು ಅಂಗನವಾಡಿ ಕಾರ್ಯಕರ್ತೆಯರು ಆಗ್ರಹ
Tags
ಹಾಸನ