ಗೊರೂರು ಹೇಮಾವತಿ ಜಲಾಶಯ ಬಹುತೇಕ ಭರ್ತಿ ಯಾವುದೇ ಕ್ಷಣದಲ್ಲಾದರೂ ನೀರು ಬಿಡುಗಡೆ ಸಾಧ್ಯತೆ

ಹಾಸನ :- ಜಿಲ್ಲೆಯ ಗೊರೂರಿನಲ್ಲಿರುವ ಹೇಮಾವತಿ ಜಲಾಶಯ ಬಹುತೇಕ ಭರ್ತಿಯಾಗಿದ್ದು ಯಾವುದೇ ಕ್ಷಣದಲ್ಲಾದರೂ ಜಲಾಶಯದಿಂದ ನದಿಗೆ ನೀರನ್ನು ಬಿಡುವ ಸಾಧ್ಯತೆ ಇದೆ .
ಗೊರೂರು ಹೇಮಾವತಿ ಜಲಾಶಯದ ಇಂದಿನ ನೀರಿನ ಮಟ್ಟ ಇಂದು ಬೆಳಿಗ್ಗೆ 6ಗಂಟೆಗೆ ವರದಿಯಾದಂತೆ ...
ಗರಿಷ್ಠ ಮಟ್ಟ : 2922.00 ಅಡಿ
ಇಂದಿನ ಮಟ್ಟ  :2917.15(2896.17)ಅಡಿ
ಗರಿಷ್ಠ ನೀರಿನ ಸಂಗ್ರಹ ಸಾಮರ್ಥ್ಯ : 37.103 ಟಿಎಂಸಿ  
ಇಂದಿನ  ಸಂಗ್ರಹ: 32.559(17.526)ಟಿಎಂಸಿ 
ಜಲಾಶಯದ ಒಳಹರಿವು :17641(702)ಕ್ಯೂಸೆಕ್ಸ್ ,
ಜಲಾಶಯದ ಹೊರ ಹರಿವು 
ನದಿಗೆ :200(200) ಕ್ಯೂಸೆಕ್ಸ್ 
ನಾಲೆಗಳಿಗೆ -200  ಕ್ಯೂಸೆಕ್ಸ್ 
ಒಟ್ಟು ಹೊರ ಹರಿವು  : 250(200) ಕ್ಯೂಸೆಕ್ಸ್ 

(ಜಲಾಶಯದ ನೀರಿಗೆ ಸಂಗ್ರಹವಾಗಿರುವ ಅಂಕಿಸಂಖ್ಯೆಗಳಲ್ಲಿ ನೀಡಿರುವ ವರದಿಯಲ್ಲಿ ಬ್ರ್ಯಾಕೆಟ್ ಒಳಗಿರುವುದು ಕಳೆದ ವರ್ಷ ಇದ್ದ ನೀರಿನ ಮಾಹಿತಿ )



Post a Comment

Previous Post Next Post