ಸಕಲೇಶಪುರ ತಾಲೂಕಿನ ಸುಳ್ಳಕಿ ಮೆಲೇಕೆರೆ ಯಲ್ಲಿ ಆನೆ ದಾಳಿಗೆ ಕೆಂಪಣ್ಣ ಬಲಿ

ಸಕಲೇಶಪುರ ತಾಲೂಕಿನ ಸುಳ್ಳಕಿ ಮೆಲೇಕೆರೆ ಯಲ್ಲಿ ಆನೆ ದಾಳಿಗೆ ಕೆಂಪಣ್ಣ ಇಂದು ಬೆಳಿಗ್ಗೆ 7.30ಕ್ಕೆ ಬಲಿಯಾಗಿದ್ದಾರೆ.


ಈ ಪ್ರದೇಶದಲ್ಲಿ ಆನೆಗಳು ಸುತ್ತಾಟ ಮಾಡುತ್ತಿದ್ದು, ಕೆಂಪಣ್ಣರ ಬಲಿ ಪಡೆದಿದೆ

ಇಂದು ಬೆಳಿಗ್ಗೆ ಸುಳ್ಳಕ್ಕಿ ಗ್ರಾಮ ಮೆಗಲ ಕೇರಿ ಯಲ್ಲಿ ಗದ್ದೆಗೆ ಹೋಗುವಾಗ ಕೆಂಪಣ್ಣ ರನ್ನು ಆನೆ ಓಡಿಸಿಕೊಂಡು ಹೋಗಿತ್ತು. ಓಡಿ ಸುಸ್ತಾದ ಅವರನ್ನು ಆನೆ ತುಳಿದು ಕೊಂದಿದೆ ಎಂದು ತಿಳಿದು ಬಂದಿದೆ


Post a Comment

Previous Post Next Post