ಸಕಲೇಶಪುರದ ಕೆ ಮಂಚಹಳ್ಳಿ ಅಪಾರ ಹಾನಿ ಮಾಡಿದ ಕಾಡು ಆನೆ

ಇಂದು ಬೆಳಗ್ಗೆ 5.30ಕ್ಕೆ ಸಕಲೇಶಪುರದ ಕೆ ಮಂಚಹಳ್ಳಿ ಗ್ರಾಮದ ಕೆಂಚಮ್ಮ ಎಂಬ ಮಹಿಳೆಯ ಮನೆಗೆ ಆನೆ ಬಾಗಿಲು ಒಡೆದು ನುಗ್ಗಿ ಅಪಾರ ಹಾನಿ ಮಾಡಿದೆ. ಈ ಸಂದರ್ಭದಲ್ಲಿ ಯಾವುದೇ ರೀತಿ ವ್ಯಕ್ತಿಗೆ ಹಾನಿಯಾಗಿಲ್ಲ.
ವರದಿ: ಲಕ್ಷ್ಮೀ ಪ್ರಸಾದ್.

Post a Comment

Previous Post Next Post