ಹಾಸನದಿಂದ ಮಂತ್ರಾಲಯಕ್ಕೆ ಬದಲಾದ ಸಮಯದಲ್ಲಿ KSRTC ಬಸ್ ಸೇವೆ.

ಹಾಸನ ನಿರ್ಗಮನ ಸಮಯ ಸಂಜೆ 6-00 ಗಂಟೆ 
ಮಾರ್ಗ- ತಿಪಟೂರು ,ಕೆ.ಬಿ ಕ್ರಾಸ್ , ಚಿಕ್ಕನಾಯಕನಹಳ್ಳಿ, ಹುಳಿಯಾರು, ಹಿರಿಯೂರು, ಚಿತ್ರದುರ್ಗ, ಚಳ್ಳಕೆರೆ, ಬಳ್ಳಾರಿ, ಅದೋನಿ, ಎಮ್ಮಿಗನೂರು.
ಮಂತ್ರಾಲಯ ಬಸ್ ನಿಲ್ದಾಣ ಬಿಡುವ ವೇಳೆ ಸಂಜೆ 6:45 ಹಾಸನ ತಲುಪುವ ವೇಳೆ ಬೆಳಗ್ಗೆ 5:00
ಸಾರ್ವಜನಿಕ ಪ್ರಯಾಣಿಕರು ಸಾರಿಗೆ ಸೌಲಭ್ಯದ ಸದುಪಯೋಗ ಪಡಿಸಿಕೊಳ್ಳಬೇಕು.
ಹೆಚ್ಚಿನ ಮಾಹಿತಿಗಾಗಿ ಮತ್ತು ಆನ್ಲೈನ್ ರಿಸರ್ವೇಷನ್ ಗಾಗಿ ಹಾಸನ ಕೇಂದ್ರೀಯ ಬಸ್ ನಿಲ್ದಾಣದಲ್ಲಿ ಸಂಪರ್ಕಿಸಿ.

Post a Comment

Previous Post Next Post