ಡಿಕೆಶಿಯನ್ನೇ ಸಿಎಂ ಮಾಡಿ ಎಂದು ಖರ್ಗೆಗೆ ಪತ್ರ ಬರೆದ 'ಕನಕಪುರ ಬಂಡೆ' ಆಪ್ತ

ಬೆಂಗಳೂರು : ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಡಿಕೆಶಿ ಆಪ್ತ ಜಿಸಿ ರಾಜು ಪತ್ರ ರವಾನಿಸಿದ್ದಾರೆ.

ಇ ಮೇಲ್ ಮೂಲಕ ಪತ್ರ ರವಾನಿಸಿರುವ ಅವರು ಬೆವರು ಸುರಿಸಿ ಪಕ್ಷ ಕಟ್ಟಿದವರಿಗೆ ಅವಕಾಶ ನೀಡಬೇಕು, ಕಷ್ಟಪಡದವರಿಗೆ ಯಾವಾಗಲೂ ಅಧಿಕಾರ ಬೇಕು ಎನ್ನುವುದಾದರೆ ನಿಷ್ಟಾವಂತರು ಯಾಕೆ ಸುಮ್ಮನೆ ಕಷ್ಟಪಡಬೇಕು.

ಡಿಕೆಶಿ ಊಟ ನಿದ್ದೆ ಬಿಟ್ಟು ಬಹಳ ಕಷ್ಟಪಟ್ಟು ಕಾಂಗ್ರೆಸ್ ಗೆಲ್ಲಿಸಿದ್ದಾರೆ. ಡಿಕೆ ಶಿವಕುಮಾರ್ ಅವರನ್ನೇ ಸಿಎಂ ಮಾಡಿ ಎಂದು ಮಲ್ಲಿಕಾರ್ಜುನ ಖರ್ಗೆಗೆ ಡಿಕೆಶಿ ಆಪ್ತ ಜಿಸಿ ರಾಜು ಪತ್ರ ರವಾನಿಸಿದ್ದಾರೆ.

Post a Comment

Previous Post Next Post