ತೆಂಗಿನ ಮರಗಳಿಗೆ ರಸ ಗೊಬ್ಬರ ನಿರ್ವಹಣೆ

5 ವರ್ಷ ಮೇಲ್ಪಟ್ಟ ತೆಂಗಿನ ಮರಗಳಿಗೆ ರಸಗೊಬ್ಬರ ನಿರ್ವಹಣೆ



ತೆಂಗಿನ ಮರದ 5 ಅಡಿ ಸುತ್ತಳತೆಯಲ್ಲಿ ಕಳೆ ಕಿತ್ತು ಮಳೆನೀರು ನಿಲ್ಲುವಂತೆ ಪಾತಿಮಾಡಿ ಅರ್ಧ ಚಂದ್ರಾಕೃತಿಯಲ್ಲಿ ಇಳಿಜಾರಿಗೆ ಅಡ್ಡಲಾಗಿ ಮಣ್ಣಿನ ಬದು ಹಾಕಲು ತಿಳಿಸಲಾಗಿತ್ತು.

ಪ್ರತಿ ಗಿಡಕ್ಕೆ 50 ಕೆ.ಜಿ. ತಿಪ್ಪೆಗೊಬ್ಬರ, 5 ಕೆ.ಜಿ. ಬೇವಿನಹಿಂಡಿ, 50 ಗ್ರಾಂ. NPK ಕನ್ಸಾರ್ಶಿಯ ಹಾಕಿ 100 ಗ್ರಾಂ. ಅಲಸಂದೆ/ಹುರುಳಿ ಬಿತ್ತನೆ ಮಾಡುವುದು.

ರಸಗೊಬ್ಬರ ನಿರ್ವಹಣೆ : 1ಕೆ.ಜಿ. 20:20:0:13; 18.29. ; 1 ಕೆ.ಜಿ.ಪೊಟಾಷ್ 1ಕೆ.ಜಿ ಜಿಪ್ಸಮ್ /ಸುಣ್ಣ; 250 ಗ್ರಾಂ. ಮೆಗ್ನಿಶಿಯಂ ಸಲ್ವೇಟ್; 100 ಗ್ರಾಂ. ಜಿಂಕ್ ಸಲ್ವೇಟ್; 50ಗ್ರಾಂ. ಬೋರಾಕ್ಸ್ ಹಾಕಿ ಮಣ್ಣಿನಲ್ಲಿ ಮಿಶ್ರಣ ಮಾಡಿ ನೀರು ಕೊಟ್ಟು ಬೆಳೆ ತ್ಯಾಜ್ಯದಿಂದ ಮಲ್ಟಿಂಗ್ ಮಾಡುವುದು. ಸಾಧ್ಯವಾದರೆ ಕನಿಷ್ಟ ವರ್ಷಕ್ಕೆರಡು ಭಾರಿ ಜೀವಾಮೃತ ನೀಡುವುದುನೀರು ಕೊಡುವುದು.

Post a Comment

Previous Post Next Post