ದಿನಾಂಕ:23/06/2023 ರಂದು ಬೆಳಿಗ್ಗೆ ಸುಮಾರು 10:00 ಗಂಟೆ ಸಮಯದಲ್ಲಿ ಅರಸೀಕೆರೆ ತಾ. ಗಂಡಸಿ ಹೋ. ಈಡಿಗರಹಟ್ಟಿ ಗ್ರಾಮದ ವಾಸಿಯಾದ ಮಲ್ಲೇಶಪ್ಪರವರು ಮನೆಯಿಂದ ಹೊರಗೆ ಹೋದವರು ಇದೂವರೆವಿಗೂ ಮನೆಗೆ ವಾಪಸ್ ಬಾರದೇ ಇದ್ದು, ಮಲ್ಲೇಶಪ್ಪರವರನ್ನು ಪತ್ತೆಮಾಡಿಕೊಡಬೇಕೆಂದು ಪತ್ನಿ ಪಾರ್ವತಮ್ಮರವರು ಗಂಡಸಿ ಪೊಲೀಸ್‌ಠಾಣೆಗೆ ನೀಡಿದ ದೂರಿನ ಮೇರೆಗೆ ಪ್ರಕರಣ ದಾಖಲಿಸಿ, ತನಿಖೆಕೈಗೊಂಡಿರುತ್ತೆ.