ಹಾಸನ: ಟ್ರಾಕ್ಟರ್ ಇಂಜಿನ್ ಕಳವು ಮಾಡಿರುವ ಘಟನೆ ನಡೆದಿದೆ. ಹಾಸನ ತಾಲ್ಲೂಕಿನ ಕೆಂಚಟ್ಟಳ್ಳಿಯ ನಗರಾಭಿವೃದ್ಧಿ ಪ್ರಾಧಿಕಾರದಿಂದ ಲೇಔಟ್ ನಿರ್ಮಾಣ ಮಾಡಿದ್ದು, ಸುಮಾರು 4-5ತಿಂಗಳಿನಿಂದ ಬಿ.ಎಸ್.ಆರ್ ಕಂಪನಿಗೆ ಸೇರಿದ ಟ್ರಾಕ್ಟರ್ ಇಂಜಿನ್ ಕೆಲಸ ಮಾಡುತ್ತಿದ್ದು, ಆಂಜನೇಯ ದೇವಸ್ಥಾನದ ಮುಂದೆ ನಿಲ್ಲಿಸಿದಾಗ ಕಳವು ಮಾಡಲಾಗಿದೆ. ಅಂದಾಜು 3 ಲಕ್ಷ ರೂ,ಗಳೆಂದು ಹಾಸನ ಬಡಾವಣೆ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.