ಸಕಲೇಶಪುರದಿಂದ ಕೌಡಹಳ್ಳಿ ಗ್ರಾಮಕ್ಕೆ ಹಾಗೂ ಅಲ್ಲಿನ ಜೆ.ಎಸ್.ಎಸ್ ಕಾಲೇಜ್, ಡೆಮ್ &ಡೆಫ್ ರೋಟರಿ ಶಾಲೆ, ತಾಲ್ಲೂಕು ಖಾರ ಗೃಹಕ್ಕೆ ಹೋಗುವ ಕಪ್ಪಿನ ಕೊಡಿ ರಸ್ತೆಯಲ್ಲಿ, ರಾಷ್ಟೀಯ ಹೆದ್ದಾರೀ (ಬೈಪಾಸ್ ) ರಸ್ತೆ ಕುಸಿದು ಹೋಗಿರುವುದನ್ನ ಹೆದ್ದಾರಿ ಇಂಜಿನಿಯರ್ ಗಮನಕ್ಕೆ ತಂದು ಶೀಘ್ರ ಸರಿಮಾಡುವಂತೆ ಮಾನ್ಯ ಶಾಸಕರಾದ ಸಿಮೆಂಟ್ ಮಂಜು ರವರು ಆದೇಶ ಮಾಡಿದ್ದಾರೆ.
Tags
ಸಕಲೇಶಪುರ