ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೊಲ್ಲಹಳ್ಳಿ ಬಳಿಯ ಆಯತಪ್ಪಿ ಲಾರಿ ಪಲ್ಟಿ



ಸಕಲೇಶಪುರ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಕೊಲ್ಲಹಳ್ಳಿ ಬಳಿಯ ಆಯತಪ್ಪಿ ಬಿದ್ದ ಲಾರಿ ಅವೈಜ್ಞಾನಿಕ ಹಾಗೂ ನಿದಾನಗತಿಯಿಂದ ನಡೆಯುತ್ತಿರುವ ಕಾಮಗಾರಿಯೇ ಈ ಅಪಘಾತಕ್ಕೆ ಕಾರಣ ಸ್ಥಳಿಯರ ಆಕ್ರೋಶ ಬೆಂಗಳೂರು ಮಂಗಳೂರು ರಾಷ್ಟ್ರೀಯ ಹೆದ್ದಾರಿ 75ರ ಸಕಲೇಶಪುರದ ಕೊಲ್ಲಹಳ್ಳಿ ಬಳಿ ಇಂದು ಮುಂಜಾನೆ ಲಾರಿ ಒಂದು ಅಪಘಾತಕ್ಕೆ ಈಡಗಿದೆ ಕೊಲ್ಲಹಳ್ಳಿ ಬಲಿ ರಾಷ್ಟ್ರೀಯ ಹೆದ್ದಾರಿ 75ರ ಕಾಮಗಾರಿ ನಡೆಯುತ್ತಿದ್ದು ಈ ಒಂದು ಅಪಘಾತಕ್ಕೆ ಅವೈಜ್ಞಾನಿಕ ಕಾಮಗಾರಿಯೇ  ಹಾಗೂ ನಿಧಾನ ಗತಿಯ ಕಾಮಗಾರಿ ಕಾರಣವಾಗಿದೆ ಎಂದು ಸ್ಥಳೀಯರು ಆರೋಪಿಸಿದ್ದಾರೆ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಲಾರಿ ಬಿದ್ದಿದ್ದು ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದ್ದು ಯಾವುದೇ ಪ್ರಾಣಪಾಯ ಸಂಭವಿಸಿಲ್ಲ

Post a Comment

Previous Post Next Post