ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಅರಸೀಕೆರೆ ಜೈನ್ ಸಮಾಜದವರು ಮೌನ ಮೆರವಣಿಗೆ

 

ಜೈನ ಮುನಿ ಹತ್ಯೆ ಖಂಡಿಸಿ ಜೈನ ಸಂಘದಿಂದ ಮೌನ ಪ್ರತಿಭಟನೆ ಕೊಲೆ ಆರೋಪಿಗಳಿಗೆ ಶಿಕ್ಷೆ ನೀಡುವಂತೆ ಆಗ್ರಹ. ಜೈನ ಮುನಿ ಕಾಮಕುಮಾರ ನಂದಿ ಮಹಾರಾಜರ ಹತ್ಯೆ ಖಂಡಿಸಿ ಅರಸೀಕೆರೆ ಜೈನ್ ಸಮಾಜದವರು ಮೌನ ಮೆರವಣಿಗೆ ನಡೆಸಿ ತಹಸಿಲ್ದಾರ್ ಗ್ರೇಡ್ 2 ಅವರಿಗೆ ಮನವಿ ಅರ್ಪಿಸಿದರು.

Post a Comment

Previous Post Next Post