ಹಾಸನ (ಕರ್ನಾಟಕ ವಾರ್ತೆ):- ಅರಸೀಕೆರೆ ನಗರಸಭಾ ವ್ಯಾಪ್ತಿಯಲ್ಲಿ Tulip programme ಗೆ ಸಂಬಂಧಿಸಿದಂತೆ ಸ್ವಚ್ಚ ಭಾರತ್ ಅಡಿಯಲ್ಲಿ Interns ಗಳನ್ನು ಅನ್‍ಲೈನ್ ಮುಖಾಂತರ ನೇಮಕಾತಿ ಮಾಡಿಕೊಳ್ಳಲು ದಿನಾಂಕ:- 11-07-2023 ಸ್ವಚ್ಚ ಭಾರತ್ ಅಡಿಯಲ್ಲಿ ಒಂದು ಹುದ್ದೆಯನ್ನು The Urban Learning Internship Programme” (Tulip) ಮೂಲಕ ಪ್ರಕಟಿಸಿದ್ದು. ಅರ್ಜಿದಾರರು ಆನ್‍ಲೈನ್‍ನಲ್ಲಿ ಈ ಲಿಂಕ್ http://internship.aicte-india.org ಮುಖಾಂತರ ನೊಂದಣಿಯಾಗಿ ಅರ್ಜಿ ಹಾಕಲು ಕೋರಿದೆ ಹಾಗೂ ಅರ್ಜಿ ಹಾಕಲು ದಿನಾಂಕ:-26-07-2023. ಕೊನೆಯ ದಿನವಾಗಿರುತ್ತದೆ ಎಂದು ಅರಸೀಕೆರೆಯ ನಗರಸಭೆಯ ಪೌರಾಯುಕ್ತರು ತಿಳಿಸಿದ್ದಾರೆ.
Tags
ಅರಸೀಕೆರೆ
